PlaceTubeThe places in YouTube travel videos, on a map

Tirumala Tirupati Travel Guide | Nearest Darshan Entry | Laddu Counter | Supatham|Queue line Entry

escapetravellers_Tirupati ·

Open in PlaceTube Watch on YouTube

Tirumala Tirupati Travel  Guide  | Nearest Darshan Entry | Laddu Counter | Supatham|Queue line Entry

Places in this video

  1. ವರಾಹ ಪುಷ್ಕರ್ಣಿ ▶ 1:04

    ಮೊದಲಿಗೆ ನೀವು ವರಾಹ ಪುಷ್ಕರಣಿನಲ್ಲಿ ಸ್ನಾನ ಮಾಡಬೇಕು

  2. ಮಾಡಬೀದಿಗಳು ▶ 2:16

    ಇವಾಗ ನಾವು ಮಾಡಬೀದಿಗಳು ಅಂತ ಕರೀತಾರೆ ಇಲ್ಲಿ ವೆಂಕಟೇಶ್ವರ ಸ್ವಾಮಿಯ ಉತ್ಸವಗಳು ನೆರವೇರುತ್ತೆ

  3. ಹಯಗ್ರೀವ ದೇವಸ್ಥಾನ ▶ 2:30

    ಎದುರುಗಡೆ ನಿಮಗೆ ಹಯಗ್ರೀವ ದೇವಸ್ಥಾನ ಇದೆ

  4. ಸ್ವಾಮಿ ಪುಷ್ಕರ್ಣಿ ▶ 2:40

    ನೋಡಿ ಇದೆ ಸ್ವಾಮಿ ಪುಷ್ಕರ್ಣಿ ತೀರ್ಥ ಅಂತ ಇದೆ

  5. ಮಾತೃಶ್ರೀ ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನ ▶ 3:13

    ಇಲ್ಲಿ ರುಚಿಯಾದ ಶುಚಿಯಾದ ನಿಮಗೆ ಫುಡ್ ಸಿಗುತ್ತೆ

  6. ವರಾಹ ಸ್ವಾಮಿ ದೇವಸ್ಥಾನ ▶ 3:47

    ಲೆಫ್ಟ್ ತೆಗೆದುಕೊಂಡ್ರೆ ನಮಗೆ ವರಾಹ ಸ್ವಾಮಿ ದೇವಸ್ಥಾನ ಸಿಗುತ್ತೆ

  7. ಲಡ್ಡು ಕೌಂಟರ್ ▶ 6:42

    ಪುಷ್ಕರಣಿಯಿಂದ ನಾವು ಸ್ಟ್ರೈಟ್ ಹೋದ್ರೆ ನಮಗೆ ಲಡ್ಡು ಕೌಂಟರ್ ಸಿಗುತ್ತೆ

  8. ಟಿಟಿ ಪ್ರಾಡಕ್ಟ್ ಸ್ಟಾಲ್ ▶ 9:37

    ಇಲ್ಲಿ ನಿಮಗೆ ಟಿಟಿ ಪ್ರಾಡಕ್ಟ್ ಸ್ಟಾಲ್ ಅಂತ ಇದೆ

  9. ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನ ▶ 10:03

    ನಾವು ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ರ ಹೋಗ್ತಾ ಇದೀವಿ

  10. ಸಹಸ್ರ ದೀಪಾಲಂಕರಣ ಮಂಟಪ ▶ 15:18

    ದೇವಸ್ಥಾನದ ಪಕ್ಕನೆ ನಿಮಗೆ ಇಲ್ಲಿ ಸಹಸ್ರ ದೀಪಾಲಂಕರಣ ಮಂಟಪ ಇದೆ

  11. ಸುಪತಂ ▶ 15:39

    ಇಲ್ಲಿ ಸುಪತ್ನಂ ಇಂದ ಇರುತ್ತೆ ಇದು ದೇವಸ್ಥಾನದ ಪಕ್ಕದಲ್ಲೇ ನಿಮಗೆ ಸುಪತಂ ಕಾಣ್ಸುತ್ತೆ

  12. ಹಾತಿ ರಾಮ್ಜಿ ಮಠ್ ▶ 18:21

    ಸುಪ್ರತಂ ಎದುರುಗಡೆ ನಿಮಗೆ ಹಾತಿ ರಾಮ್ಜಿ ಮಠ್ ಅಂತ ಇದೆ

  13. ವೈಕುಂಠ ಕ್ಯೂ ಕಾಂಪ್ಲೆಕ್ಸ್ ಒನ್ ▶ 19:08

    ಇವಾಗ ನಾವು ವೈಕುಂಠ ಕ್ಯೂ ಕಾಂಪ್ಲೆಕ್ಸ್ ಒನ್ ಹತ್ರ ಬಂದಿದ್ದೀವಿ

  14. ಎಂಬಿಸಿ ಸರ್ಕಲ್ ▶ 22:19

    ಈಗ ನಾವು ಎಂ ಬಿಸಿ ಸರ್ಕಲ್ ಹತ್ರ ಬಂದಿದ್ದೀವಿ

  15. ಎಟಿಜಿ ಎಚ್ ಸರ್ಕಲ್ ▶ 23:41

    ನೋಡಿ ನಾವು ಎಟಿಜಿ ಎಚ್ ಸರ್ಕಲ್ ಹತ್ರ ಬಂದಿದ್ದೀವಿ

  16. ಆದಿಶೇಷು ರೆಸ್ಟ್ ಹೌಸ್ ▶ 25:52

    ನಾವೀಗ ಆದಿಶೇಶು ರೆಸ್ಟ್ ಹೌಸ್ ಹತ್ರ ಬಂದಿದ್ದೀವಿ

  17. ವರಾಹ ಸ್ವಾಮಿ ರೆಸ್ಟ್ ಹೌಸ್ ▶ 27:12

    ನಮಗೆ ವರಾಹ ಸ್ವಾಮಿ ರೆಸ್ಟ್ ಹೌಸ್ ನಲ್ಲಿ ಅಕಾಮೊಡೇಶನ್ ಕೊಟ್ಟಿದ್ದಾರೆ

Cities in these videos

Tirumala