PlaceTubeThe places in YouTube travel videos, on a map

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ|Tirumala|complete information about tirumala.

Lakshmi _Family_Zone ·

Open in PlaceTube Watch on YouTube

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ|Tirumala|complete information about tirumala.

Places in this video

  1. ತಿರುಪತಿ ▶ 0:21

    ಲಾಸ್ಟ್ ವಿಡಿಯೋದಲ್ಲಿ ನಾವು ಬೆಂಗಳೂರಿಂದ ತಿರುಪತಿಯನ್ನ ರೀಚ್ ಆಗೋದು ಹೇಗೆ

  2. ತಿರುಮಲ ▶ 0:48

    ಈ ವಿಡಿಯೋದಲ್ಲಿ ನಾವು ತಿರುಮಲದಲ್ಲಿ ನೆಲೆಸಿರುವಂತಹ ಕಲಿಯುಗದ ಪ್ರತ್ಯಕ್ಷ ದೇವರಾದಂತಹ ವೆಂಕಟೇಶ್ವರ ಸ್ವಾಮಿಯನ್ನ ದರ್ಶನವನ್ನ ಪಡ್ಕೊಳ್ಳಕ್ಕೆ ಹೋಗೋಣ

  3. ಅಲಿಪಿರಿ ಮೆಟ್ಟು ಮಾರ್ಗ ▶ 1:59

    ಒಂದು ಅಲಿಪಿರಿ ಮಾರ್ಗ ಮತ್ತೊಂದು ಶ್ರೀವಾರಿ ಮೆಟ್ಟು ಮಾರ್ಗ ಅಲಿಪಿರಿ ಮೆಟ್ಟು ಕಡೆ ಹೋಗೋದಾದ್ರೆ 11 ಕಿಲೋಮೀಟರ್ಸ್ ಇರುತ್ತೆ ಅದರಲ್ಲಿ 3550 ಸ್ಟೆಪ್ಸ್ ಇರುತ್ತೆ

  4. ಶ್ರೀವಾರಿ ಮೆಟ್ಟು ▶ 2:38

    ನೆಕ್ಸ್ಟ್ ಬಂದು ಶ್ರೀವಾರಿ ಮೆಟ್ಟು ಈ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಕಲಿಯುಗ ಆರಂಭ ಆಗಬೇಕಾದರೆ ವೆಂಕಟೇಶ್ವರ ಸ್ವಾಮಿಯವರು ಈ ಬೆಟ್ಟವನ್ನ ತಲುಪಿದ್ದು

  5. ತಿರುಮಲ ಘಾಟ್ ರಸ್ತೆ ▶ 5:22

    ನೋಡಿ ಇದೇನೆ ತಿರುಮಲ ಘಾಟ್ ಎಂಟ್ರೆನ್ಸ್ ಇಲ್ಲಿ ನಾವು ಬ್ಯಾಗ್ ನ ಚೆಕಿಂಗ್ ಮಾಡಿಸ್ಕೊಬೇಕು

  6. ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ▶ 7:19

    ನಾವು ಕಾರ್ನ ಬೇಗ ಬೇಗ ಪಾರ್ಕ್ ಮಾಡ್ಬಿಟ್ಟು ಈಗ ವೆಂಕಟೇಶ್ವರ ಸ್ವಾಮಿಯನ್ನ ದರ್ಶನವನ್ನ ಪಡ್ಕೊಳ್ಳೋದಕ್ಕೆ ಹೋಗ್ತಾ ಇದೀವಿ

  7. ವೆಂಗಮಾಂಬ ಅನ್ನಪ್ರಸಾದಂ ಭವನ ▶ 8:24

    ತಿರುಮಲ ಬಸ್ ಸ್ಟ್ಯಾಂಡ್ ಆಗಿರಬಹುದು ವೆಂಗಮಾಂಬ ಅನ್ನಪ್ರಸಾದ ಭವನ ಮತ್ತೆ 300 ರೂಪೀಸ್ ಸ್ಪೆಷಲ್ ಎಂಟ್ರಿ ದರ್ಶನ ಎಂಟ್ರೆನ್ಸ್

Cities in these videos

Tirupati · Tirumala