ದೇಶದ ಒಳಗೆ ಇನ್ನೊಂದು ದೇಶ 😳 Road trip to Iraqi Kurdistan | Global Kannadiga
Open in PlaceTube Watch on YouTube
Places in this video
- ದಿಯಾಲೆ ▶ 4:00
ದಿಯಾಲೆ ಅಂತ ಒಂದು ಊರು ಪಾಸ್ ಆಗ್ತಾ ಇದೀವಿ
- ತಿಕ್ರೀತ್ ▶ 11:56
ಸದ್ದಾಮ್ ಹುಸೇನ್ ಅವರು ಹುಟ್ಟಿದಂತ ಊರು ತಿಕ್ರೀತ್ ಅಂತ ಕರೀತಾರೆ
- ಅಮರ್ಲಿ ▶ 12:19
ಈಗ ಅಮರ್ಲಿ ಅನ್ನೋ ಒಂದು ಏರಿಯಾನ ಪಾಸ್ ಆಗ್ತಾ ಇದೀವಿ
- ತುರ್ಕಮ್ಯಾನ್ ಹಳ್ಳಿ ▶ 15:50
ಇದೊಂದು ತುರ್ಕಮ್ಯಾನ್ ವಿಲೇಜ್ ಅಂತೆ
- ಸುಲೇಮಾನಿಯ ▶ 21:15
ನಾವಿರುವಂತಹ ಊರಿನ ಹೆಸರು ಸುಲೇಮಾನಿಯ ಅಂದ್ಬಿಟ್ಟು ಈಗಷ್ಟೇ ಬಂದು ತಲುಪಿದೀವಿ
- ಟಗರನ್ ಆಯಿಲ್ ಪೆಟ್ರೋಲ್ ಬಂಕ್ ▶ 25:42
ಈ ಒಂದು ಪೆಟ್ರೋಲ್ ಬಂಕ್ ಹೆಸರು ಟಗರನ್ ಆಯಿಲ್ ಅಂದ್ಬಿಟ್ಟು
- ಕುರ್ದಿಸ್ತಾನ್ ಬ್ರೇಕ್ಫಾಸ್ಟ್ ಜಾಗ ▶ 29:33
ಇಲ್ಲಿ ಒಂದು ಫೇಮಸ್ ಆದ ತಿಂಡಿಯ ಜಾಗ ಇದೆ ಕುರ್ದಿಸ್ತಾನ್ ಬ್ರೇಕ್ಫಾಸ್ಟ್ ಹೇಗಿರುತ್ತೆ ಅಂತ ಟ್ರೈ ಮಾಡೋಣ
Cities in these videos
Diyala · Tikrit · Amerli · Tuz Khurmatu · Sulaymaniyah