Dharwad (gadag) gold mines _ ನಿರ್ಜೀವ ಗಣಿಗಳಲ್ಲಿ ಕಣ್ಣಿಗೆ ಕಾಣುವ ಚಿನ್ನ ! ಮಹಾಲಿಂಗಪುರ #ಗದಗ #ಧಾರವಾಡ
ಸಿಕ್ಕಂತೆ ಸಂಚಾರ | SIKKANTE SANCHARA ·
Open in PlaceTube Watch on YouTube
Places in this video
- ಮಹಾಲಿಂಗೇಶ್ವರ ಮಠ ▶ 0:22
ಈಗ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಹಾಲಿಂಗೇಶ್ವರ ಮಠ ಅಂತ ಇದು ಮಹಾಲಿಂಗಪುರ ಅಂತ ಒಂದು ಊರು
- ಲಕ್ಷ್ಮೀದೇವಿಯ ಗುಡಿ (ಪೀಠ) ▶ 0:33
ಮ್ಯಾಲಗಡೆ ಲಕ್ಷ್ಮವನ ಗುಡಿ ಅಂತ ಐತಿ ಅಲ್ಲಿಗೆ ಹೋಗೋಣ
- ಧಾರವಾಡ್ ಗೋಲ್ಡ್ ಮೈನ್ ಗವಿಗಳು ▶ 7:33
1852 ರಲ್ಲಿ ಲೆಫ್ಟಿನೆಂಟ್ ಐಟೋನ್ ಅನ್ನೋವನು ಒಬ್ಬ ಬ್ರಿಟಿಷ್ ಅಧಿಕಾರಿ ಇಲ್ಲಿ ಚಿನ್ನವನ್ನ ಪತ್ತೆ ಹಸ್ತಾನೆ
- ಜಡಿ ಸಿದ್ದೇಶ್ವರ ಗವಿ ▶ 12:41
ಜಡಿ ಸಿದ್ದೇಶ್ವರ ಗವಿಗೆ ಹೋಗುವ ದಾರಿ ಅಂತ ಐತಿ
- ಸಾಂಗ್ಲಿ ಗೋಲ್ಡ್ ಮೈನ್ ಜಾಗ ▶ 15:50
ಇದು ಸಾಂಗ್ಲಿ ಗೋಲ್ಡ್ ಮೈನ್ ವರ್ಕ್ ಮಾಡ್ತಿದ್ದಂತಹ ಜಾಗರಿ ಇದು