PlaceTubeThe places in YouTube travel videos, on a map

Ayyanakere _ ಅಯ್ಯನಕೆರೆ | ಊರು ಉಳಿಸಿದ ವೀರರು | ಚಿಕ್ಕಮಗಳೂರಿನ ಕೌಟುಂಬಿಕ ಪ್ರವಾಸಿ ಸ್ಥಳ

ಸಿಕ್ಕಂತೆ ಸಂಚಾರ | SIKKANTE SANCHARA ·

Open in PlaceTube Watch on YouTube

Ayyanakere _ ಅಯ್ಯನಕೆರೆ | ಊರು ಉಳಿಸಿದ ವೀರರು | ಚಿಕ್ಕಮಗಳೂರಿನ  ಕೌಟುಂಬಿಕ ಪ್ರವಾಸಿ ಸ್ಥಳ

Places in this video

  1. ಅಯ್ಯನಕೆರೆ ▶ 0:33

    ಈಗ ನಾನು ಬಂದೀನಿ ಸಕರಾಯಪಟ್ಟಣದ ಹತ್ರ ಇರೋ ಅಯ್ಯನ ಕೆರೆ

  2. ಚಂದ್ರದ್ರೋಣ ಪರ್ವತ ಶ್ರೇಣಿ ▶ 0:48

    ಅದರ ಎದುರುಗಡೆ ನೋಬಿಟ್ರೆ ಫುಲ್ ಚಂದ್ರದ್ರೋಣ ಪರ್ವತದ ಶ್ರೇಣಿ ಎಷ್ಟು ಅದ್ಭುತವಾಗಿ ಕಾಣಿಸುತ್ತೆ

  3. ಚೆನ್ನಬಿಲ್ಲು ಗುಡಿ ▶ 1:05

    ಆ ಕೆರೆಗೆ ಹೋಗೋದಕ್ಕಿಂತ ಮುಂಚೆ ಇಲ್ಲಒಂದು ಸಣ್ಣದ ಒಂದು ಗುಡಿ ಐತಲ್ರೀ

  4. ಶಕುನಗಿರಿ ರಂಗನಾಥ ಸ್ವಾಮಿ ಬೆಟ್ಟ ▶ 1:22

    ಇದರ ಹಿಂದಗಡೆ ಒಂದು ಬೆಟ್ಟ ಕಾಣಿಸುತ್ತೆ ಶಕುನಗಿರಿ ರಂಗನಾಥ ಸ್ವಾಮಿ ಬೆಟ್ಟ

  5. ಬಲ್ಲಾಳೇಶ್ವರ ದೇವಸ್ಥಾನ ▶ 10:02

    ಎಡಗಡೆಗೆ ಸ್ವಲ್ಪ ದೂರ ಹೋಗಿ ಒಂದು ಸಣ್ಣ ಗುಡ್ಡದ ಮೇಲೆ ಒಂದು ಬಲ್ಲಾಳೇಶ್ವರ ದೇವಸ್ಥಾನ ಅಂತ ಇದ್ರಿ

  6. ಸಕರಾಯಪಟ್ಟಣ ಕೋಟೆ ಗೇಟ್ ▶ 16:42

    ನಾನೀಗ ಸಕರಾಯಪಟ್ಟಣ ಕೋಟೆ ಗೇಟ್ಗೆ ಬಂದಿದ್ದೀನಿ

  7. ಹೊಣಬಿಲ್ಲು ಚನ್ನಬಿಲ್ಲು ಸಮಾಧಿ ಸ್ಥಳ ▶ 18:23

    ಅವರದು ಜಾಗ ಅಲ್ಲೇ ಇದ್ದಿದ್ದು

  8. ಕೋಟೆ ವಿನಾಯಕ ಸ್ವಾಮಿ ದೇವಸ್ಥಾನ ▶ 19:11

    ಇದು ಕೋಟೆ ವಿನಾಯಕ ಸ್ವಾಮಿ ದೇವಸ್ಥಾನ

  9. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ▶ 19:28

    ಇದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಇಲ್ಲಿರತಕಂತದ್ದು

  10. ಸೋಮೇಶ್ವರ ದೇವಸ್ಥಾನ ▶ 19:42

    ಇದು ಸೋಮೇಶ್ವರ ದೇವಸ್ಥಾನ

  11. ಸಕರಾಯಪಟ್ಟಣ ಕೋಟೆ ▶ 19:50

    ಈಗ ಸಕರಾಯಪಟ್ಟಣ ಕೋಟೆ ನೋಡಕೆ ಇಲ್ಲಿ ನೋಡ್ರಿ

Cities in these videos

Chikkamagaluru · Sakrayapatna