ಬಿಳಿಗಿರಿರಂಗನ ಬೆಟ್ಟ (Biligiri Rangana Betta) |B R hills yalandur|Chamarajanagara|
Open in PlaceTube Watch on YouTube
Places in this video
- ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ▶ 0:30
ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಇದ್ದೀವಿ, ಇದನ್ನ ಶಾರ್ಟ್ಕಟ್ ಅಲ್ಲಿ ಬಿಆರ್ ಹಿಲ್ಸ್ ಅಂತ ಕರೀತಾರೆ
- ಬಿಆರ್ ಹಿಲ್ಸ್ ಫಾರೆಸ್ಟ್ ಎಂಟ್ರಿ ಗೇಟ್ ▶ 2:56
ನಾವಿವಾಗ ಎಕ್ಸಾಕ್ಟ್ ಆಗಿ ಫಾರೆಸ್ಟ್ ಗೇಟ್ ಹತ್ರ ರೀಚ್ ಆಗಿದ್ದೀವಿ, ಇದೆ ಫಾರೆಸ್ಟ್ ಎಂಟ್ರಿ ಗೇಟ್
- ಅನ್ನದಾಸೋ ಭವನ ▶ 6:50
ಈ ದೇವಾಲಯದಲ್ಲಿ ಪ್ರತಿದಿನ ಮಧ್ಯಾಹ್ನ 12ವರೆಯಿಂದ ಅನ್ನದಾಸೋ ಭವನದಲ್ಲಿ ಅನ್ನದಾನ ಸಹ ಇರುತ್ತೆ
- ಚಕೋತ ಕಾಯಿ ಅಂಗಡಿಗಳು ▶ 7:27
ಈ ಬಿಆರ್ ಹಿಲ್ಸ್ ಕಾಡೊಳಗಡೆ ಇರೋದ್ರಿಂದ ಇಲ್ಲಿ ಅನೇಕ ಈ ರೀತಿ ಚಕೋತ ಕಾಯಿಗಳನ್ನ ಸೇಲ್ ಮಾಡ್ತಾ ಇದ್ರು
- ಆನೆಗಳು ಬರುವ ಕೆರೆ ▶ 7:59
ನಮಗೆ ಇಲ್ಲೊಂದು ಕೆರೆ ಕಾಣಿಸುತ್ತೆ, ಅಲ್ಲಿ ಆನೆಗಳು ಬರುತ್ತಂತೆ ಡೈಲಿ ಈವಿನಿಂಗ್ ನೀರನ್ನ ಕುಡಿಯೋದಕ್ಕೆ
- ಗೌರಿಶಂಕರ ದೇವಾಲಯ ▶ 8:30
ಈ ಎಲಂದೂರಲ್ಲಿ ನಾವು ಎರಡು ದೇವಾಲಯಗಳನ್ನ ನೋಡ್ತೀವಿ, ಒಂದು ಗೌರಿಶಂಕರ ದೇವಾಲಯ
- ಶ್ರೀ ಭೂಲಕ್ಷ್ಮಿ ವರಹಸ್ವಾಮಿ ದೇವಾಲಯ ▶ 8:33
ಮತ್ತೊಂದು ಭೂಲಕ್ಷ್ಮಿ ವರಹಸ್ವಾಮಿ ದೇವಾಲಯ, ಇದೆರಡು ಆಪೋಸಿಟ್ ಆಪೋಸಿಟ್ ಇರುತ್ತೆ