PlaceTubeThe places in YouTube travel videos, on a map

Srirangam|ಶ್ರೀರಂಗಂ (ಭೂಲೋಕ ವೈಕುಂಠ)|ವಿಶ್ವದ ಅತಿ ದೊಡ್ಡ ದೇವಾಲಯ| Thiruchirapalli(Tiruchy),Tamilnadu.

Lakshmi _Family_Zone ·

Open in PlaceTube Watch on YouTube

Srirangam|ಶ್ರೀರಂಗಂ (ಭೂಲೋಕ ವೈಕುಂಠ)|ವಿಶ್ವದ ಅತಿ ದೊಡ್ಡ ದೇವಾಲಯ| Thiruchirapalli(Tiruchy),Tamilnadu.

Places in this video

  1. ಶ್ರೀರಂಗನಾಥ ಸ್ವಾಮಿ ದೇವಾಲಯ ▶ 0:41

    ನಮ್ಮ ಇಂಡಿಯಾದಲ್ಲಿರುವ ಈ ದೇವಾಲಯ ಸುಮಾರು 156 ಎಕರೆಗಳಿದ್ದಾವೆ. ಈ ದೇವಾಲಯದ ಗೋಪುರ ವಿಶ್ವದಲ್ಲೇ ಅತಿ ಎತ್ತರವಾದ ಗೋಪುರವಾಗಿದೆ

  2. ಯಾತ್ರೆ ನಿವಾಸ ▶ 9:08

    ನಾವು ಶ್ರೀರಂಗಮಲ್ಲಿ ಸ್ಟೇ ಮಾಡ್ತಾ ಇರೋದು ಯಾತ್ರೆ ನಿವಾಸ ಅಲ್ಲಿ ಇದು ಗವರ್ನಮೆಂಟ್ ಕಡೆಯಿಂದನೆ ಇರುತ್ತೆ

  3. ಕಾವೇರಿ ನದಿ ▶ 11:12

    ಇಲ್ಲಿ ಅರಿಯುವ ಕಾವೇರಿ ನದಿ ಹತ್ರ ಹೋಗಿ ಸ್ವಲ್ಪ ಪ್ರಾರ್ಥನೆ ಮಾಡಿಕೊಂಡು ಅದಾದಮೇಲೆ ನಾವು ದೇವರಹತ್ರ ಹೋಗಬೇಕು

  4. ರಾಜಗೋಪುರ (ದಕ್ಷಿಣ ದ್ವಾರ) ▶ 12:05

    ನಾವಇವಾಗ ನೋಡ್ತಾ ಇರೋದು ಬಂದು ಸೌತ್ ಎಂಟ್ರೆನ್ಸ್ ಇದೇನೆ ರಾಜಗೋಪುರ

  5. ರಂಗವಿಲಾಸ ಮಂಟಪ ▶ 14:26

    ಇಲ್ಲಿಂದ ಒಳಗಡೆ ಎಂಟ್ರಿ ಹಾಕ್ತಿದ್ದಂಗೆ ನಮಗಿಲ್ಲಿ ರಂಗವಿಲಾಸ ಮಂಟಪ ಕಾಣಿಸುತ್ತೆ

  6. ಗರುಡ ಕಂಬ ▶ 16:59

    ಈ ರಂಗಮಂಟಪ ಮುಂಭಾಗದಲ್ಲಿ ನಾವು ಗರುಡ ಕಂಬವನ್ನು ಸಹ ನೋಡ್ತೀವಿ

  7. ಚಕ್ರತಾಳ್ವಾರ್ ಸನ್ನಿಧಿ ▶ 17:55

    ಈ ಗೋಪುರದ ಲೆಫ್ಟ್ ಸೈಡ್ಗೆ ಚಕ್ರ ತಾಲ್ವಾರ್ ದೇವಾಲಯ ಇದೆ

  8. ರಾಮಾನುಜಾಚಾರ್ಯರ ಸನ್ನಿಧಿ ▶ 18:28

    ಇದೇನೆ ರಮಾನುಜಾಚಾರ್ಯರ ಸನ್ನಿಧಿ ಈ ಸನ್ನಿಧಿ ಒಳಗಡೆ ರಾಮಾನುಜಾಚಾರ್ಯರ 850 ವರ್ಷದಿಂದ ಕಾಪಾಡಿಕೊಂಡು ಬರ್ತಿರುವಂತಹ ರಾಮಾನುಜಾಚಾರ್ಯರ ಶರೀರವನ್ನ ನಾವು ದರ್ಶನವನ್ನ ಪಡ್ಕೊತೀವಿ

  9. ಶ್ರೀರಂಗಂ ಮ್ಯೂಸಿಯಂ ▶ 19:49

    ರಾಮಾನುಜಾಚಾರ್ಯರ ಸನ್ನಿಧಿ ಪಕ್ಕದಲ್ಲೇ ಮ್ಯೂಸಿಯಂ ಸಹ ಇದೆ ಒಬ್ಬರಿಗೆ 10 ರೂಪೀಸ್ನ ಚಾರ್ಜ್ ಮಾಡ್ತಾರೆ

  10. ವೆಳ್ಳೈ ಗೋಪುರ ▶ 22:28

    ಅದರ ಪಕ್ಕದಲ್ಲೇ ನಾವು ವೆಳ್ಳೈ ಗೋಪುರವನ್ನ ನೋಡ್ತೀವಿ ಈ ವೆಳ್ಳೈ ಗೋಪುರ ಅಂದ್ರೆ ವೈಟ್ ಗೋಪುರ ಅಂತ ಅರ್ಥ

  11. ಅನ್ನದಾನ ಭವನ ▶ 24:38

    ಇಲ್ಲೇ ಪಕ್ಕದಲ್ಲಿ ಅನ್ನದಾಸೋವ ಭವನ ಸಹ ಇದೆ

Cities in these videos

Srirangam