ಬಸರಾಳು ಮಲ್ಲಿಕಾರ್ಜುನ ದೇವಾಲಯ|Basaralu| Ancient Hoysala Temple| Mandya district| Bus and train route.
Open in PlaceTube Watch on YouTube
Places in this video
- ಬಸರಾಳು ▶ 0:24
ಮಂಡ್ಯಾ ಜಿಲ್ಲೆಯಲ್ಲಿ ಇರುವ ಬಸರಾಳು ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಾಲಯ
- ಬಸರಾಳು ಮಲ್ಲಿಕಾರ್ಜುನ ದೇವಾಲಯ ▶ 1:50
ಬಸರಾಳು ಮಲ್ಲಿಕಾರ್ಜುನ ದೇವಾಲಯ ಮೂರು ಗರ್ಭಗುಡಿಗಳನ್ನು ಒಳಗೊಂಡಿರುವ ತ್ರಿಕೂಟ ದೇವಾಲಯವಾಗಿದೆ
- ಕಾಲಭೈರವ ದೇವಾಲಯ ▶ 1:57
ಬಸರಾಳು ಮಲ್ಲಿಕಾರ್ಜುನ ದೇವಾಲಯನ್ನ ರೀಚ್ ಆಗೋದಕ್ಕಿಂತ ಮುಂಚೆ ನಮಗೆ ಕಾಲಭೈರವನ ದೇವಾಲಯ ಸಹ ಸಿಗುತ್ತೆ