ಜೆಜುರಿ ಖಂಡೋಬಾ ಸ್ವಾಮಿ ದರ್ಶನ | ಅರಿಶಿನಮಯವಾದ ಅದ್ಭುತ ದೇವಾಲಯದ ಪರಿಚಯ | Divine Darshan of Khandoba at Jejuri
Open in PlaceTube Watch on YouTube
Places in this video
- ಜೇಜೂರಿ ▶ 0:18
ಇವತ್ತು ನಾನು ಹೋಗಬೇಕಾದ ಸ್ಥಳ ಅಂದ್ರೆ ಅದು ಜೇಜೂರಿ ಅಂತ
- ಪುಣೆ ▶ 0:43
ಈಗ ಪ್ರಸ್ತುತ ನಾನು ಪುಣೆಯ ಹೋಟೆಲ್ ರೂಮ್ ನಲ್ಲಿ ಇದ್ದೀನಿ
- ಖಂಡೋಬ ದೇವಸ್ಥಾನ ▶ 1:05
ಜೇಜೂರಿನಲ್ಲಿ ಸುಪ್ರಸಿದ್ಧವಾದ ಕಂಡೋಬ ದೇವಸ್ಥಾನ ಇದೆ
- ಸ್ವರ್ಗೇಟ್ ಬಸ್ ಸ್ಟ್ಯಾಂಡ್ ▶ 1:38
ಪುಣೆಯಿಂದ ನೀವು ಸ್ವರ್ಗೇಟ್ ಅಂತ ಒಂದು ಬಸ್ ಸ್ಟಾಂಡ್ ಇರುತ್ತೆ
- ಪುಣೆ ರೈಲ್ವೆ ಸ್ಟೇಷನ್ ▶ 1:54
ಈಗ ನಾವು ಪ್ರಸ್ತುತ ಪುಣೆಯ ರೈಲ್ವೆ ಸ್ಟೇಷನ್ ಹತ್ರ ಬಂದಿದ್ದೀವಿ
- ಜೇಜೂರಿ ರೈಲ್ವೆ ಸ್ಟೇಷನ್ ▶ 3:07
ಜೇಜೂರಿ ರೈಲ್ವೆ ಸ್ಟೇಷನ್ ಇಂದ ದೇವಸ್ಥಾನ ಸುಮಾರು ಮೂರು ಕಿಲೋಮೀಟರ್ ದೂರ ಇರುತ್ತೆ
- ಜೇಜೂರಿ ಬಸ್ ಸ್ಟ್ಯಾಂಡ್ ▶ 16:14
ಈಗ ನಾನು ಪ್ರಸ್ತುತ ಜಜೂರಿಯ ಬಸ್ ಸ್ಟ್ಯಾಂಡ್ ಅಲ್ಲಿ ಇದ್ದೀನಿ
- ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ▶ 16:14
ಪುಣೆಯಲ್ಲಿ ನಾನು ವಿನಾಯಕನ ದರ್ಶನ ಮಾಡಿಕೊಳ್ಳಬೇಕು. ತುಂಬಾ ಚೆನ್ನಾಗಿದೆ ದೇವಸ್ಥಾನ ಅಂತ ಹೇಳ್ತಿದ್ದರು. ಪುಣೆಗೆ ಬಂದವರೆಲ್ಲ ಈ ಸಿದ್ದ ವಿನಾಯಕನ ದರ್ಶನ ಮಾಡುತ್ತಾರಂತೆ