Yalavatti_ಯಳವತ್ತಿ | ಗುಂಡೇಶ್ವರ ದೇವಸ್ಥಾನ ಮತ್ತು 1844ರ ಗಡ್ಗರಿ ಕ್ರಾಂತಿ_ ಗದಗ ಜಿಲ್ಲೆ.
ಸಿಕ್ಕಂತೆ ಸಂಚಾರ | SIKKANTE SANCHARA ·
Open in PlaceTube Watch on YouTube
Places in this video
- ಯಳವತ್ತಿ ▶ 0:35
ಇವತ್ತ ಎಳವತ್ತಿ ಅಂತ ಹೇಳಿ ಲಕ್ಷ್ಮೇಶ್ವರ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಇರತಕಂತದ್ದ ಒಂದು ಗ್ರಾಮ
- ಗುಂಡೇಶ್ವರ ದೇವಸ್ಥಾನ ▶ 0:54
ಇಲ್ಲಿ ಎಳವತ್ತಿಯ ಗುಂಡೇಶ್ವರ ದೇವಸ್ಥಾನ ಅಂತಹೇಳಿ ತುಂಬಾ ಪ್ರಾಚೀನ ವಾದಂತ ದೇವಸ್ಥಾನ
- ಪಾರ್ವತಿ ಪರಮೇಶ್ವರ ಗುಡಿ ▶ 5:16
ಪಾರ್ವತಿ ಪರಮೇಶ್ವರ ಗುಡಿ ಐತ್ರಿ ಈ ಕಡೆ ಐತನ್ರಿ
- ಯಳವತ್ತಿ ಕೋಟೆ ▶ 6:02
ಎಳವತ್ತಿಯ ಅತ್ಯಂತ ಐತಿಹಾಸಿಕ ಸ್ಮಾರಕ ಈ ಕೋಟೆ
- ಕೋಟೆ ಆಂಜನೇಯ ಗುಡಿ ▶ 8:20
ಇದು ಕೋಟೆ ಮತ್ತೆ ಆಂಜನೇಯನ ಗುಡಿರಿ ಇಲ್ಲ ನೋಡ್ರಿ
- ಬಸವಣ್ಣನ ಗುಡಿ ▶ 8:29
ಇನ್ನೊಂದು ವಿಶೇಷ ಅಂದರೆ ಬಸವಣ್ಣನ ಗುಡಿ ಇದು ಹಳೆದನ
- ವೀರಭದ್ರೇಶ್ವರ ಗುಡಿ ▶ 10:52
ಇದು ವೀರಭದ್ರೇಶ್ವರ ಗುಡಿ ಇದರ ಒಳಗಿಂದ ನಮಗೆ ದಾರಿ ಐತಿ
- ಸಕ್ರವನ ಬಾವಿ ▶ 14:47
ಇದಕ್ಕೆ ಸ್ಥಳೀಯರು ಏನಂತ ಕರೀತೀರಿ ಸರ್ ಇದಕ್ಕೆ >> ಸಕ್ರವನ ಬಾವಿ ಅಂತ ಕರೀತಾರಂತ