PlaceTubeThe places in YouTube travel videos, on a map

ಮಹೇಶ್ವರ | ಭಾರತದ ಪ್ರಾಚೀನ ನಗರ ಮಾಹಿಷ್ಮತಿ | incredible place of India | ಮಧ್ಯ ಪ್ರದೇಶ

escapetravellers_Tirupati ·

Open in PlaceTube Watch on YouTube

 ಮಹೇಶ್ವರ | ಭಾರತದ ಪ್ರಾಚೀನ ನಗರ ಮಾಹಿಷ್ಮತಿ | incredible place of India | ಮಧ್ಯ ಪ್ರದೇಶ

Places in this video

  1. ಮಹೇಶ್ವರ ▶ 0:00

    ಮಾಹಿಷ್ಮತಿ ಕ್ಷೇತ್ರಕ್ಕೆ ಸ್ವಾಗತ

  2. ಮಹೇಶ್ವರ ಕೋಟೆ ▶ 2:04

    ಇಲ್ಲಿ ನೋಡಬೇಕಾದ ಸ್ಥಳ ಯಾವುದು ಅಂದ್ರೆ ಅಹಲ್ಯಬಾಯಿ ಹೋಲ್ಕರ್ ಅವರ ರಾಜವಾಡ ಸಿಗುತ್ತೆ ಅದಾದ ನಂತರ ಒಂದು ಸುಂದರವಾದ ಕೋಟೆ

  3. ವಿಠ್ಠಲೇಶ್ವರ ಮಂದಿರ ▶ 2:33

    ಒಂದು ವಿಠ್ಠಲೇಶ್ವರ ಮಂದಿರ ಹಾಗೆ ಇನ್ನೊಂದು ಅಹಲ್ಯೇಶ್ವರ ಮಂದಿರ

  4. ಅಹಲ್ಯೇಶ್ವರ ಮಂದಿರ ▶ 2:35

    ಇನ್ನೊಂದು ಅಹಲ್ಯೇಶ್ವರ ಮಂದಿರ ಅಂತ ಇದಕ್ಕೆ ಯಾಕೆ ಅಹಲ್ಯೇಶ್ವರ ಮಂದಿರ ಅಂತ ಕರೀತಾರೆ

  5. ಅಹಲ್ಯಬಾಯಿ ಘಾಟ್ ▶ 7:19

    ಪ್ರಸ್ತುತ ನಾವು ಅಹಲ್ಯಬಾಯಿ ಘಾಟಿಗೆ ಬಂದಿದ್ದೀವಿ

  6. ನರ್ಮದಾ ನದಿ ▶ 10:49

    ಅದರಲ್ಲಿ ಒಂದು ಪ್ರಮುಖವಾದ ನದಿ ಅಂದ್ರೆ ಅದು ನರ್ಮದಾ ನದಿ

  7. ಬಾಣೇಶ್ವರ ದೇವಸ್ಥಾನ ▶ 12:52

    ನಾವು ಮೊದಲಿಗೆ ಬಾಣೇಶ್ವರನ ದರ್ಶನ ಮಾಡೋದಕ್ಕೆ ಹೋಗ್ತಾ ಇದೀವಿ

  8. ಸಹಸ್ರದಾರ ▶ 12:57

    ಅದಾದ ನಂತರ ಸಹಸ್ರದಾರಗೆ ಹೋಗ್ತಾ ಇದೀವಿ ಇಲ್ಲಿ ಸಹಸ್ರದಾರ ಅಂತ ಯಾಕೆ ಕರೀತಾರೆ ಅಂದ್ರೆ ನರ್ಮದಾ ನದಿ ಸಹಸ್ರ ದಾರೆಗಳಾಗಿ ಹರಿತಾರಂತೆ

  9. ರಾಜರಾಜೇಶ್ವರ ಸ್ವಾಮಿ ದೇವಸ್ಥಾನ ▶ 15:26

    ಒಂದು ರಾಜರಾಜೇಶ್ವರ ಸ್ವಾಮಿ ದೇವಸ್ಥಾನ ಇದೆ

  10. ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ▶ 15:26

    ಅದು ಬಿಟ್ರೆ ನಮಗೆ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನ ಇದೆ

  11. ಮಾಹೇಶ್ವರಿ ಸಿಲ್ಕ್ಸ್ ▶ 15:42

    ಮಾಹಿಷ್ಮತಿ ಸಿಲ್ಕ್ ಅಂತ ಕರೀತಾರೆ ತುಂಬಾನೇ ವಿಶೇಷವಾದ ಮಗ್ಗಗಳಿರುತ್ತೆ

  12. ರಾಜವಾಡ ▶ 20:57

    ಈಗ ಮುಂದೆ ರಾಜಮಾತೆ ದೇವಿ ಅಹಲ್ಯಾಬಾಯಿ ಹೋಕರ್ ಅವರ ರಾಜವಾಡಕ್ಕೆ ಬಂದಿದ್ದೀವಿ

Cities in these videos

Maheshwar