PlaceTubeThe places in YouTube travel videos, on a map

Banavara ಬಾಣಾವರ| ಲಕ್ಷ್ಮಣನಿಗೆ ಹೊರೆಯಾಗಿದ್ದ ಬಾಣದ ಹೊರೆಯ ಸ್ಥಳ ಈಗ ಊರು #sikkantesanchara #ಹಾಸನ

ಸಿಕ್ಕಂತೆ ಸಂಚಾರ | SIKKANTE SANCHARA ·

Open in PlaceTube Watch on YouTube

Banavara ಬಾಣಾವರ| ಲಕ್ಷ್ಮಣನಿಗೆ ಹೊರೆಯಾಗಿದ್ದ ಬಾಣದ ಹೊರೆಯ ಸ್ಥಳ ಈಗ ಊರು #sikkantesanchara #ಹಾಸನ

Places in this video

  1. ಬಾಣಾವರ ▶ 0:34

    ಇವತ್ತು ನಾ ಬಂದೀನಿ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಣಾವರ ಅಂತ ಒಂದು ಇತಿಹಾಸ ಪ್ರಸಿದ್ಧ ಊರು

  2. ಚನ್ನಕೇಶವ ದೇವಸ್ಥಾನ ▶ 1:09

    ವಿಶಿಷ್ಟವಾದಂತಹ ಚನ್ನಕೇಶವನ ದೇವಸ್ಥಾನ ಮತ್ತೆ ಅಷ್ಟೇ ವಿಶಿಷ್ಟವಾದಂತಹ ಒಂದು ಚಾಮುಂಡೇಶ್ವರಿ ದೇವಸ್ಥಾನ ಐತಿ

  3. ಚಾಮುಂಡೇಶ್ವರಿ ದೇವಸ್ಥಾನ ▶ 1:25

    ಅಷ್ಟೇ ವಿಶಿಷ್ಟವಾದಂತಹ ಒಂದು ಚಾಮುಂಡೇಶ್ವರಿ ದೇವಸ್ಥಾನ ಐತಿ

  4. ಆಂಜನೇಯ ಸ್ವಾಮಿ ದೇವಸ್ಥಾನ ▶ 2:35

    ಇದು ಚನ್ನಕೇಶವ ದೇವಸ್ಥಾನ ಮತ್ತೆ ಅಮ್ಮನವರ ದೇವಸ್ಥಾನದ ಕಾಂಪ್ಲೆಕ್ಸ್ ಇದು ಒಳಗಡೆ ವಿಶೇಷವಾದ ಆಂಜನೇಯ ಸ್ವಾಮಿ ಎಲ್ಲ ಇದೆ

  5. ಉಯ್ಯಾಲೆ ಮಂಟಪ ▶ 10:53

    ಎದುರುಗಡೆಗೆ ಒಂದು ವಿಶಾಲವಾದಂತದ್ದು ಒಂದು ಉಯಲಮೆಂಟ್ ಅಪ್ಪ

  6. ಬಾಣಾವರ ಕೋಟೆ ▶ 11:11

    ಅದರ ಪಕ್ಕದಾಗ ಕೋಟೆ. ಕೋಟೆ ಒಳಗಡೆ ಏನೇನ ಇದಾವೆ ಅನ್ನೋದನ್ನ ಈಗ ಒಳಗಡೆ ಹೋಗಿ ನೋಡಬೇಕು

  7. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ▶ 20:36

    ಇಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಐತಿ ಹೋಗೋಣ ಇದು ಕೂಡ ಕೋಟೆ ಇದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ

  8. ಬಾಣೇಶ್ವರ ದೇವಸ್ಥಾನ ▶ 24:17

    ನಾವೀಗ ಬಾನೇಶ್ವರ ದೇವಸ್ಥಾನ ಕಡೆ ಹೊಂಟಿತೀನಿ ಬಾಣಾವರ ಅಂತ ಹೆಸರು ಹೆಂಗೆ ಬಂತು ಅನ್ನೋದಕ್ಕೆ ಇನ್ನೊಂದು ನಾಮ ಉತ್ಪತ್ತಿ ಸ್ಥಳ ಬಾನೇಶ್ವರ ದೇವಸ್ಥಾನ

  9. ಪ್ಲೇಗಮ್ಮ ದೇವಸ್ಥಾನ ▶ 29:54

    ಅಂತಹದ್ದೊಂದು ಪ್ಲೇಗಮ್ಮನ ದೇವಸ್ಥಾನವನ್ನ ನಾನು ನಿಮಗೆ ಈಗ ಬಾನಾವರದಾಗಿ ತೋರಿಸ್ತೀನಿ

Cities in these videos

Banavara