PlaceTubeThe places in YouTube travel videos, on a map

Malaysia Twin Towers | Sightseeing | KLCC

escapetravellers_Tirupati ·

Open in PlaceTube Watch on YouTube

Malaysia Twin Towers | Sightseeing | KLCC

Places in this video

  1. ಬೆರ್ಜಯ ಟೈಮ್ಸ್ ಸ್ಕ್ವೇರ್ ▶ 0:16

    ಮೊದಲಿಗೆ ನಾವು ಬೇರ್ಜಯ ಮಾಲ್ಗೆ ಹೋಗ್ತಾ ಇದೀವಿ ಅದು ಚೀಪೆಸ್ಟ್ ಪ್ರೈಸ್ ಅಂತ ಹೇಳ್ತಾರೆ

  2. ಕೆಎಲ್ ಸೆಂಟ್ರಲ್ ಮೋನೋರೈಲ್ ಸ್ಟೇಷನ್ ▶ 2:05

    ಈಗ ನಾವು ಮೋನೋರೈಲ್ ಸ್ಟೇಷನ್ಗೆ ಬಂದಿದ್ದೀವಿ ಇದನ್ನ ಕೆಎಲ್ ಸೆಂಟ್ರಲ್ ಮೋನೋರೈಲ್ ಸ್ಟೇಷನ್ ಅಂತ ಕರೀತಾರೆ

  3. ಇಂಬಿ ಸ್ಟೇಷನ್ ▶ 3:04

    ಈಗ ನಾವು ಇಂಬಿ ಸ್ಟೇಷನ್ ಅಲ್ಲಿ ಇಳ್ಕೊಂಡಿದೀವಿ

  4. ಸಿಟಿ ಮಾರ್ಕೆಟ್ ▶ 3:26

    ನಮಗೆ ಶಾಪಿಂಗ್ಗೆ ಎರಡು ಜಾಗ ನಾನು ರೆಕಮೆಂಡ್ ಮಾಡ್ತೀನಿ ಒಂದು ಸಿಟಿ ಮಾರ್ಕೆಟ್ ಆಗಿರುತ್ತೆ

  5. ಲಿಟಲ್ ಇಂಡಿಯಾ ▶ 4:56

    ಊಟಕ್ಕೆ ನಮಗೆ ಬ್ರಿಕ್ ಫೀಲ್ಡ್ಸ್ ಗೆ ಹೋಗ್ತೀವಿ ಅಂದ್ರೆ ಲಿಟಿಲ್ ಇಂಡಿಯಾಗೆ ಹೋಗ್ತೀವಿ

  6. ಎಂಟಿಆರ್ ▶ 5:11

    ನಮ್ಮ ಬೆಂಗಳೂರಿನ ಪ್ರತಿಷ್ಠಿತ ಎಂಟಿಆರ್ ನ ನಾವು ಸೆಲೆಕ್ಟ್ ಮಾಡಿದ್ವಿ

  7. ಮಾವಳ್ಳಿ ಟಿಫನ್ ರೂಮ್ ▶ 5:28

    ಮಾವಳ್ಳಿ ಟಿಫನ್ ರೂಮ್ ಕೂಡ ಇಲ್ಲಿದೆ

  8. ತಿಯಾನ್ಹೂಡ್ ದೇವಸ್ಥಾನ ▶ 8:35

    ಈ ದೇವಸ್ಥಾನವನ್ನ ತಿಯಾನ್ಹೂಡ್ ದೇವಸ್ಥಾನ ಅಂತ ಕರೀತಾರೆ

  9. ನ್ಯಾಷನಲ್ ಮ್ಯೂಸಿಯಂ ಆಫ್ ಮಲೇಷ್ಯಾ ▶ 12:27

    ಈಗ ನಿಮಗೆ ಕಾಣಿಸ್ತಿರೋದು ದ ನ್ಯಾಷನಲ್ ಮ್ಯೂಸಿಯಂ ಆಫ್ ಮಲೇಷ್ಯಾ ಅಂತ ಕರೀತಾರೆ

  10. ಬಂಗುನಾನ್ ಸುಲ್ತಾನ್ ಅಬ್ದುಲ್ ಸಮದ್ ▶ 12:43

    ಇದನ್ನ ಬಂಗುನಾನ್ ಸುಲ್ತಾನ್ ಅಬ್ದುಲ್ ಸಮದ್ ಅಂತ ಕರೀತಾರೆ

  11. ಪೆಟ್ರೋನಾಸ್ ಟ್ವಿನ್ ಟವರ್ಸ್ ▶ 14:04

    ಕೆಎಲ್ಸಿಸಿ ಅಂದ್ರೆ ಅದನ್ನ ಟ್ವಿನ್ ಟವರ್ಸ್ ಅಂತ ಕರೀತಾರೆ

  12. ಬುಕಿಟ್ ಬಿಂಟಾಂಗ್ ▶ 16:34

    ಮಲೇಷಿಯಾದಲ್ಲಿ ನೈಟ್ ಲೈಫ್ ಗೆ ಬೆಸ್ಟ್ ಸ್ಪಾಟ್ ಅಂದ್ರೆ ಅದು ಬುಕಿಟ್ ಬಿಂಟಾಂಗ್ ಅಂತ ಹೇಳ್ತಾರೆ

Cities in these videos

Kuala Lumpur