Hampi day-2|anjanadri hills|anegundi fort|navabrundavana |low budget vedio
Open in PlaceTube Watch on YouTube
Places in this video
- ಹೇಮಕೂಟ ಬೆಟ್ಟ ▶ 0:17
ನಾವು ಹೇಮಕೂಟ ಹಿಲ್ಸ್ ಗೆ ಹೋಗ್ತಾ ಇದೀವಿ. ಈ ಹೇಮಕೂಟ ಹತ್ರ ಸನ್ಸೆಟ್ ನ ಮತ್ತೆ ಸನ್ರೈಸ್ನ ನೋಡೋದಕ್ಕೆ ತುಂಬಾನೇ ಚೆನ್ನಾಗಿರುತ್ತೆ.
- ಅಂಜನಾದ್ರಿ ಬೆಟ್ಟ ▶ 1:44
ಅಂಜನಾದ್ರಿ ಬೆಟ್ಟ ಇರೋದು ಕೊಪ್ಪಳ ಡಿಸ್ಟ್ರಿಕ್ಟ್ ಅಲ್ಲಿ. ಈ ಅಂಜನಾದ್ರಿ ಬೆಟ್ಟಕ್ಕೆ ಹೋಗೋದಕ್ಕೆ 570 ಸ್ಟೆಪ್ಸ್ ಇದೆ. ಈ ಬೆಟ್ಟ ಆಂಜನೇಯ ಸ್ವಾಮಿಯ ಜನ್ಮಸ್ಥಳ ಅಂತಾನೆ ಹೇಳ್ತಾರೆ.
- ಹಂಪಿ ಫೆರಿ ಪಾಯಿಂಟ್ ▶ 2:46
ನಾವಇವಾಗ ಹಂಪಿ ವಿರುಪಾಕ್ಷ ದೇವಾಲಯದ ಪಕ್ಕದಲ್ಲಿ ಫೆರಿ ಪಾಯಿಂಟ್ ಇದೆ ಅದರತ್ರ ಹೋಗ್ತಾ ಇದೀವಿ. ಈ ಫೆರಿಯಲ್ಲಿ ಹೋಗೋದಕ್ಕೆ ಒಬ್ಬರಿಗೆ 50 ರೂಪಾಯಿನ ಚಾರ್ಜ್ ಮಾಡ್ತಾರೆ.
- ಶ್ರೀ ಆದಿಶಕ್ತಿ ದುರ್ಗಾದೇವಿ ದೇವಾಲಯ ▶ 6:08
ಅಂಜನಾದ್ರಿನ ಇಳ್ಕೊಂಡು ನೆಕ್ಸ್ಟ್ ಹೋಗೋದು ದುರ್ಗಾದೇವಿ ಟೆಂಪಲ್. ಈ ದೇವಾಲಯ ಆನೆಗುಂದಿ ಫೋರ್ಟ್ ಒಳಗಡೆನೆ ಇರೋದು. ಇದನ್ನ ದುರ್ಗಿ ಬೆಟ್ಟ ಅಂತ ಸಹ ಕರೀತಾರೆ.
- ಆನೆಗುಂದಿ ಕೋಟೆ ▶ 8:21
ಈಗ ನಾವು ಆನೆಗುಂದಿ ಫೋರ್ಟ್ಗೆ ಹೋಗ್ತಾ ಇದೀವಿ. ಈ ಫೋರ್ಟ್ಗೆ ತುಂಬಾನೇ ದ್ವಾರಗಳಿದ್ದಾವೆ. ಈ ಗ್ರಾಮವನ್ನ ಪೌರಾಣಿಕ ಕಿಶ್ಕಿಂದ ಸುಗ್ರೀವನ ರಾಜ್ಯ ಎಂದ ಎಳಲಾಗುತ್ತೆ.
- ಆಂಜನೇಯ ಸ್ವಾಮಿ ದೇವಾಲಯ ▶ 8:54
ಇದರೊಳಗಡೆ ಹೋಗ್ತಿದ್ರೆ ನಮಗೆ ನವಗ್ರಹವನ ಸಿಗುತ್ತೆ ಅದರಿಂದೆ ನಾವು ಆಂಜನೇಯ ಸ್ವಾಮಿ ದೇವಾಲಯವನ್ನ ನೋಡ್ತೀವಿ.
- ಗಣೇಶ ದೇವಾಲಯ ▶ 9:10
ಮತ್ತೆ ಇಲ್ಲೇ ಪಕ್ಕದಲ್ಲಿ ನಾವು ಗಣೇಶ ದೇವಾಲಯ ಸಹ ನೋಡ್ತೀವಿ.
- ವಾಲಿ ಗುಹೆ ▶ 9:27
ಈ ಗಣೇಶ ದೇವಾಲಯದ ಹಿಂಭಾಗದಲ್ಲಿ ನಾವು ವಾಲಿ ಕುಹೆನ ನೋಡ್ತೀವಿ.
- ರಂಗನಾಥ ಸ್ವಾಮಿ ದೇವಾಲಯ ▶ 10:03
ನಾವಇವಾಗ ಈ ದುರ್ಗಾದೇವಿ ಬೆಟ್ಟನ ನೋಡಿಕೊಂಡು ಇಲ್ಲಿಂದ ನಾವು ರಂಗನಾಥ ಸ್ವಾಮಿ ದೇವಾಲಯಕ್ಕೆ ಹೋಗ್ತಾ ಇದ್ದೀವಿ. ಈ ರಂಗನಾಥಸ್ವಾಮಿ ದೇವಾಲಯವನ್ನ ವಿಜಯನಗರ ರಾಜರು 14ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
- ಗಗನ್ ಮಹಲ್ ▶ 12:00
ನೆಕ್ಸ್ಟ್ ನಾವು ಹೋಗೋದೇನೆ ಗಗನ್ಮಹಲ್. ಈ ಗಗನ್ ಮಹಲು 16ನೇ ಶತಮಾನದ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿತವಾದ ವಿಜಯನಗರ ಕಾಲದ ಅರಮನೆ.
- ನವ ಬೃಂದಾವನ ▶ 13:33
ನೆಕ್ಸ್ಟ್ ನಾವು ಹೋಗೋದೇನೆ ನವ ಬೃಂದಾವನಕ್ಕೆ. ಈ ನವ ಬೃಂದಾವನ ಬಂದು ಆನೆಗುಂಡಿಯಲ್ಲಿ ತುಂಗಭದ್ರ ನದಿಯಲ್ಲಿರುವ ಒಂದು ದ್ವೀಪದಲ್ಲಿದೆ.
- 64 ಕಂಬಗಳು ▶ 17:44
ನೆಕ್ಸ್ಟ್ ನಾವು ಹೋಗೋದು ಈ ನದಿಯ ಮಧ್ಯದಲ್ಲಿ ಇರುವ 64 ಕಂಬಗಳ ಹತ್ತರ. ವ್ಯಾಸರಾಜರು ಶ್ರೀಕೃಷ್ಣ ದೇವರಾಯನಿಗೆ 64 ವಿದ್ಯೆಗಳನ್ನ ಕಲಿಸಿಕೊಡುತ್ತಾರೆ ಆ ನೆನಪಿಗೋಸ್ಕರ ಇಲ್ಲಿ 64 ಕಂಬಗಳನ್ನ ಕಟ್ಟಿದ್ದಾರೆ.
- ಚಿಂತಾಮಣಿ ದೇವಾಲಯ ▶ 18:29
ದೂರದಲ್ಲಿ ನಮಗೆ ಒಂದು ದೇವಾಲಯ ಕಾಣಿಸ್ತಿದೆಯಲ್ಲ ಅದು ಚಿಂತಾಮಣಿ ದೇವಾಲಯ. ಈ ಚಿಂತಾಮಣಿ ಒಳಗಡೆ ನಾವು ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಈಶ್ವರನ ದೇವಾಲಯಗಳನ್ನ ನೋಡ್ತೀವಿ.
- ಚಿಂತಾಮಣಿ ಗುಹೆ ▶ 19:39
ಇದರ ಪಕ್ಕದಲ್ಲಿ ಇರುವ ಗುಹೆನೇ ಚಿಂತಾಮಣಿ ಗುಹೆ. ಈ ಗುಹೆ ಒಳಗಡೆನೇ ರಾಮನು ಸ್ವಲ್ಪಕಾಲ ಚಿಂತೆಯನ್ನ ಮಾಡಿ ವಾಲಿಯನ್ನ ಯಾವ ರೀತಿ ಸಂಹಾರವನ್ನ ಮಾಡಬೇಕು ಅಂತ ಮಾಡಿರೋ ಜಾಗ.