ಶಬರಿಮಲೆ ಅಯ್ಯಪ್ಪ ದರ್ಶನ | Temple Rooms | Temple Meals | Travel Guide | Kannada | Sabarimala Temple
Open in PlaceTube Watch on YouTube
Places in this video
- ಪಂಪಾ ನದಿ ▶ 0:00
ಪಂಪಾ ನದಿಯಲ್ಲಿ ಸ್ನಾನ ಆಯ್ತು ತುಂಬಾ ರಿಫ್ರೆಶಿಂಗ್ ಅನಿಸ್ತು
- ಪಂಪಾ ಮಹಾಗಣಪತಿ ದೇವಸ್ಥಾನ ▶ 5:16
ಈಗ ಪ್ರಸ್ತುತ ನಾವು ಪೊಂಬಾನಲ್ಲಿರುವ ಮಹಾಗಣಪತಿ ದೇವಸ್ಥಾನದಹತ್ರ ಬಂದಿದ್ದೀವಿ
- ಶಬರಿ ಪೀಠ ▶ 14:51
ಈಗ ನಾವು ಶಬರಿ ಪೀಠದ ಹತ್ತಿರ ಬಂದಿದ್ದೀವಿ
- ಶಬರಿಮಲೆ ಅಯ್ಯಪ್ಪ ದೇವಸ್ಥಾನ ▶ 18:24
ಆಲ್ಮೋಸ್ಟ್ ನೋಡಿ ಸನ್ನಿಧಾನನ ತಲಪಿದೀವಿ
- ಮಾಳಿಗೆ ಪುರತಮ್ಮ ದೇವಸ್ಥಾನ ▶ 31:09
ಈಗ ನಾವು ಮಾಳಿಗೆ ಪುರತಮ್ಮ ದೇವಸ್ಥಾನಕ್ಕೆ ಹೋಗ್ತಾ ಇದ್ದೀವಿ
- ಚೆಂಗನೂರು ರೈಲ್ವೆ ಸ್ಟೇಷನ್ ▶ 35:54
ಈಗ ನಾವು ಪ್ರಸ್ತುತ ಚೆಂಗನೂರಿನ ರೈಲ್ವೆ ಸ್ಟೇಷನ್ ಅಲ್ಲಿ ಇದ್ದೀವಿ
- ಚೆಂಗನೂರು ಮಹಾದೇವನ ದೇವಸ್ಥಾನ ▶ 36:35
ಇವಾಗ ಪ್ರಸ್ತುತ ನಾವು ಚಂಗನೂರಿನ ಮಹಾದೇವನ ದೇವಸ್ಥಾನದ ಹತ್ರ ಬಂದಿದ್ದೀವಿ