Trissur Vadakkumnathan Temple | ಗುರುವಾಯೂರಿಗೆ ಬಂದಾಗ ನೋಡಲೇಬೇಕಾದ ಸ್ಥಳಗಳು | punnathur kotta
Open in PlaceTube Watch on YouTube
Places in this video
- ಮಮ್ಮಿಯೂರು ಮಹಾದೇವ ದೇವಸ್ಥಾನ ▶ 1:09
ನಾವಿರುವ ರೂಮಿನಿಂದ ಮೊಮ್ಮಯೂರ್ ಮಹಾದೇವ ದೇವಸ್ಥಾನ ತುಂಬಾನೇ ಹತ್ತರ ಅಂತ ಹೇಳಬಹುದು ಕೇವಲ ಒಂದು 200 ಮೀಟರ್ ಇದೆ
- ಪಾರ್ಥಸಾರಥಿ ಸ್ವಾಮಿ ದೇವಸ್ಥಾನ ▶ 5:26
ಈಗ ನಾವು ಪಾರ್ಥಸಾರಥಿ ಸ್ವಾಮಿ ದೇವಸ್ಥಾನದ ಹತ್ರ ಬಂದಿದ್ದೀವಿ ಇದು ನಮಗೆ ಗುರುವಾಯುರ ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುತ್ತೆ
- ಕೃಷ್ಣ ಕ್ಯಾಂಟೀನ್ ▶ 7:48
ಗುರುವಾಯುರು ಕೃಷ್ಣನ ದೇವಸ್ಥಾನದ ಹತ್ರ ಒಂದು ಹೋಟೆಲ್ ಸಿಗುತ್ತೆ ಹಿಂದೆ ನಿಮಗೆ ಕಾಣಿಸ್ತಿದೆಯಲ್ಲ ಕೃಷ್ಣ ಕ್ಯಾಂಟೀನ್ ಅಂತ ಇಲ್ಲಿ ತುಂಬಾನೇ ಎಕನಾಮಿಕಲ್ ಆಗಿ ಸಿಗುತ್ತೆ
- ಪುನ್ನತ್ತೂರ್ ಕೋಟ ಆನೆಗಳ ಶಿಬಿರ ▶ 10:10
ಈಗ ನಾವು ಪುನತ್ತೂರ್ ಕೊಟ್ಟ ಎಲಿಫೆಂಟ್ ಕ್ಯಾಂಪ್ ರೀಚ್ ಆಗಿದ್ದೀವಿ ಇಲ್ಲಿ ನಾವು ಎಂಟರ್ ಆಗಲಿಕ್ಕೆ ಮೊದಲಿಗೆ ಟಿಕೆಟ್ ತಗೋಬೇಕು
- ನಂದಿನಿ ಕ್ಯಾಫೆ ▶ 13:21
ಈಗ ನಾವು ಗುರುವಾಯುರಲ್ಲಿ ಊಟಕ್ಕೆ ಬಂದಿದ್ದೀವಿ ನಮ್ಮ ಕನ್ನಡಿಗರ ಹೆಮ್ಮೆಯಾದ ನಂದಿನಿ ಬ್ರಾಂಡ್ ಕ್ಯಾಫೆಗೆ ಬಂದಿದ್ದೀವಿ ನೋಡಿ ನಂದಿನಿ ಕ್ಯಾಫೆ
- ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನ ▶ 15:23
ಈಗ ನಾವು ಮೊದಲನೇ ಜಾಗಕ್ಕೆ ಬಂದಿದ್ದೀವಿ ಇದನ್ನ ತಿರುವಂಬಾಡಿ ಶ್ರೀಕೃಷ್ಣನ ದೇವಸ್ಥಾನ ಅಂತ ಕರೀತಾರೆ
- ವಡಕ್ಕುನಾಥನ್ ಸ್ವಾಮಿ ದೇವಸ್ಥಾನ ▶ 17:36
ಈಗ ನಾವು ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ದರ್ಶನ ಮಾಡಿಕೊಂಡು ನಾವು ಒಡಕುನಾಥರ ದೇವಸ್ಥಾನಕ್ಕೆ ಬಂದಿದ್ದೀವಿ
- ತ್ರಿಶೂರ್ ಪೂರಂ ಉತ್ಸವ ▶ 19:11
ವರ್ಷಕ್ಕೆ ಒಮ್ಮೆ ಇಲ್ಲಿ ಒಂದು ವಿಶೇಷವಾದ ಉತ್ಸವ ನೆರವೇರುತ್ತೆ ಅದು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬರುತ್ತೆ ಅದನ್ನ ತ್ರಿಶೂರ್ಪೂರಂ ಅಂತ ಕರೀತಾರೆ
- ಪರಮೆಕ್ಕಾವು ಭಗವತಿ ದೇವಸ್ಥಾನ ▶ 20:35
ಇದನ್ನ ಏನಂತ ಕರೀತಾರೆ ಅಂದ್ರೆ ಪರಮೆಕ್ಕಾವು ಭಗವತಿ ದೇವಸ್ಥಾನ ಅಂತ ಕರೀತಾರೆ