Vishnu Kanchi Varadaraja Swamy Temple | Golden Lizard | Kanchipuram Temples Sight seeing
Open in PlaceTube Watch on YouTube
Places in this video
- ವರದರಾಜಸ್ವಾಮಿ ಪೆರುಮಾಳ ದೇವಸ್ಥಾನ ▶ 2:25
ಇವತ್ತು ನಾವು ವಿಷ್ಣುಕಂಚಿಯಲ್ಲಿ ಇರುವ ವರದರಾಜಸ್ವಾಮಿ ಪೆರುಮಾಳ ದೇವಸ್ಥಾನದ ಹತ್ರ ಬಂದಿದ್ದೀವಿ
- ಅನಂತ ಸರಸ್ ಕಲ್ಯಾಣಿ ▶ 3:43
ನಿಮಗೆ ಎಡಭಾಗಕ್ಕೆ ಒಂದು ವಿಶೇಷವಾದ ಕಲ್ಯಾಣಿ ಇದೆ ಅದರ ಹೆಸರು ಅನಂತ ಸರಸ್ ಅಂತ
- ಬಂಗಾರದ ಹಲ್ಲಿ ಮತ್ತು ಬೆಳ್ಳಿ ಹಲ್ಲಿ ▶ 9:05
ಈ ದೇವಸ್ಥಾನದ ಒಳಗೆ ಎರಡು ವಿಶೇಷವಾದ ಹಲ್ಲಿಗಳಿದೆ ಒಂದು ಬಂಗಾರದ ಹಲ್ಲಿ ಇನ್ನೊಂದು ಬೆಳ್ಳಿ ಹಲ್ಲಿ
- ಅಷ್ಟಭುಜ ವಿಷ್ಣು ದೇವಸ್ಥಾನ ▶ 12:25
ಈಗ ನಾವು ಮುಂದಿನ ದೇವಸ್ಥಾನ ಅಷ್ಟಭುಜ ವಿಷ್ಣು ಟೆಂಪಲ್ ಗೆ ಬಂದಿದ್ದೀವಿ
- ವೈಕುಂಠನಾಥರ ದೇವಸ್ಥಾನ ▶ 14:55
ಈಗ ನಾವು ವೈಕುಂಠನಾಥರ ದೇವಸ್ಥಾನಕ್ಕೆ ಬಂದಿದ್ದೀವಿ
- ಚಿತ್ರಗುಪ್ತನ ದೇವಸ್ಥಾನ ▶ 17:29
ಈಗ ನಾವು ಮುಂದೆ ಒಂದು ವಿಶೇಷವಾದ ದೇವಸ್ಥಾನಕ್ಕೆ ಬಂದಿದ್ದೀವಿ ಇದು ಚಿತ್ರಗುಪ್ತನ ದೇವಸ್ಥಾನ
- ಕಾಮಕೋಟಿ ಪೀಠ ▶ 18:04
ಇನ್ನ ಮುಂದೆ ಬಂದರೆ ನಮಗೆ ಕಂಚಿಯ ಕಾಮಕೋಟಿ ಪೀಠ ಸಿಗುತ್ತೆ
- ಕೈಲಾಸನಾಥರ ದೇವಸ್ಥಾನ ▶ 19:00
ನಾವು ಈಗ ಕೈಲಾಸನಾಥರ ದೇವಸ್ಥಾನಕ್ಕೆ ಬಂದಿದ್ದೀವಿ
- ಪಾಂಡವದೂತ ಪೆರುಮಾಳ್ ದೇವಸ್ಥಾನ ▶ 25:03
ಈಗ ಮುಂದೆ ನಾವು ಪಾಂಡವದೂತ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗ್ತಿದ್ದೀವಿ
- ಎಎಸ್ ಬಾಬುಶಾ ಸೀರೆ ಅಂಗಡಿ ▶ 28:05
ನಾವು ಬಂದಿರೋದು ಎಎಸ್ ಬಾಬುಶಾ ಅಂತ ಈ ಅಂಗಡಿಗೆ ಬಂದಿದ್ದು
- ಗಾಂಧಿ ರೋಡ್ ▶ 28:21
ಇಲ್ಲಿ ಗಾಂಧಿ ರೋಡ್ ಅಂತ ಕರೀತಾರೆ ಅದರ ಸುತ್ತ ಮುತ್ತ ಸಿಕ್ಕಬಟ್ಟೆ ಸಾರಿ ಅಂಗಡಿಗಳಿದೆ