PlaceTubeThe places in YouTube travel videos, on a map

Badami-Day 1 | 2 days trip from Bangalore in kannada | ksrtc bus | free bus

Lakshmi _Family_Zone ·

Open in PlaceTube Watch on YouTube

Badami-Day 1 | 2 days trip from Bangalore in kannada | ksrtc bus | free bus

Places in this video

  1. ಬೆಂಗಳೂರು ಬಸ್ ಟರ್ಮಿನಲ್ ಒನ್ ▶ 0:34

    ನಾವು ಇವಾಗ ಬೆಂಗಳೂರು ಬಸ್ ಟರ್ಮಿನಲ್ ಒನ್ ಅಲ್ಲಿ ಇದ್ದೀವಿ

  2. ಗದಗ್ ಕೆಎಸ್ಆರ್ಟಿಸಿ ಬಸ್ ಸ್ಟಾಪ್ ▶ 2:41

    ಗದಗ್ ಕೆಎಸ್ಆರ್ಟಿಸಿ ಬಸ್ ಸ್ಟಾಪ್ ಗೆ ಇಲ್ಲಿ ನೋಡಿ ಬಂದೆ ಬಿಟ್ವಿ

  3. ಬಾದಾಮಿ ಬಸ್ ಸ್ಟಾಪ್ ▶ 4:02

    ನೋಡಿ ಇದೆ ಬಾದಾಮಿ ಬಸ್ ಸ್ಟಾಪ್ ಎಷ್ಟೊಂದು ಜನ ವೇಟ್ ಮಾಡ್ತಿದ್ದಾರೆ

  4. ಬಾದಾಮಿ ಕೇವ್ ▶ 5:43

    ನೋಡಿ ನಾವು ಇವಾಗ ಬಾದಾಮಿ ಕೇವ್ ರೀಚ್ ಆಗಿದ್ದೀವಿ

  5. ಅಗಸ್ತ್ಯ ಲೇಕ್ ▶ 7:05

    ಇಲ್ಲಿ ಕಾಣಿಸ್ತಿದೆಯಲ್ಲ ಇದೆ ಅಗಸ್ತ್ಯ ಲೇಕ್

  6. ಶ್ರೀ ದತ್ತಾತ್ರೇಯ ಟೆಂಪಲ್ ▶ 7:37

    ನೆಕ್ಸ್ಟ್ ನಾವು ಹೋಗ್ತಿರೋ ದೇವಸ್ಥಾನ ಶ್ರೀ ದತ್ತಾತ್ರೇಯ ಟೆಂಪಲ್

  7. ಎಲ್ಲಮ್ಮ ಟೆಂಪಲ್ ▶ 8:03

    ನೆಕ್ಸ್ಟ್ ಶ್ರೀ ದತ್ತಾತ್ರೇಯ ದೇವಸ್ಥಾನದ ಆಪೋಸಿಟ್ ನಮಗೆ ಎಲ್ಲಮ್ಮ ಟೆಂಪಲ್ ಸಿಗುತ್ತೆ

  8. ಭೂತನಾಥ ಟೆಂಪಲ್ ▶ 8:22

    ಈ ದೇವಸ್ಥಾನದ ಆಪೋಸಿಟ್ ನಮಗೆ ಭೂತನಾಥ ಟೆಂಪಲ್ ಕಾಣ್ಸುತ್ತೆ

  9. ಆರ್ಕಿಯಾಲಾಜಿಕಲ್ ಮ್ಯೂಸಿಯಂ ▶ 8:30

    ನೆಕ್ಸ್ಟ್ ನಾವು ಆರ್ಕಿಯಾಲಾಜಿಕಲ್ ಮ್ಯೂಸಿಯಂ ಗೆ ಹೋಗ್ತಾ ಇದೀವಿ

  10. ಬಾದಾಮಿ ಫೋರ್ಟ್ ▶ 9:51

    ನೆಕ್ಸ್ಟ್ ನಾವು ಇಲ್ಲಿ ಕಾಣಿಸ್ತಿದೆಯಲ್ಲ ನಮ್ಮ ಆಪೋಸಿಟ್ ಗೆ ನಾವು ಇವಾಗ ಹಲ್ಲಿಗೆ ಹೋಗ್ತೀವಿ ಅದೇನೇ ಬಾದಾಮಿ ಫೋರ್ಟ್

  11. ಲೋವರ್ ಶಿವಾಲಯ ▶ 10:44

    ಈ ಸ್ಟೆಪ್ಸ್ ಹತ್ಿಕೊಂಡು ಹೋದ್ರೆ ನಮಗೆ ಲೋವರ್ ಶಿವಾಲಯ ಮತ್ತೆ ಅಪ್ಪರ್ ಶಿವಾಲಯ ಟೆಂಪಲ್ಸ್ ಕಾಣ್ಸುತ್ತೆ

  12. ಅಪ್ಪರ್ ಶಿವಾಲಯ ▶ 11:42

    ಅಲ್ ನೋಡಿ ಇಲ್ಲಿಂದ ನಮಗೆ ಅಪ್ಪರ್ ಶಿವಾಲಯನು ಕಾಣ್ಸುತ್ತೆ

  13. ಮಲ್ಲಿಕಾರ್ಜುನ ಟೆಂಪಲ್ ▶ 16:06

    ನೋಡಿ ಇದೆ ಮಲ್ಲಿಕಾರ್ಜುನ ಟೆಂಪಲ್

Cities in these videos

Bangalore · Gadag · Badami