What happens if you go out in night in Kashmir? Global Kannadiga
Open in PlaceTube Watch on YouTube
Places in this video
- ಡಾಲ್ ಸರೋವರ ▶ 0:23
ದಾಲ್ ಲೇಕ್ ನ ಸ್ಮಾರ್ಟ್ ಸಿಟಿಯ ಅಂಡರ್ ತಂದು ಸಾಕಷ್ಟು ರಿನೋವೇಷನ್ ಮಾಡಿ ಬಹಳ ನೀಟ್ ಅಂಡ್ ಕ್ಲೀನ್ ಆಗಿ ಇಡುವಂತಹ ಪ್ರಯತ್ನ ಪಟ್ಟಿದ್ದಾರೆ
- ಹಜರತ್ ಬಲ್ ದರ್ಗಾ ▶ 0:38
ನಾವು ಬಂದಿದ್ದೀವಿ ದ ಓನ್ಲಿ ದರ್ಗಾ ಇನ್ ಶ್ರೀನಗರ್ ಇದರ ಹೆಸರು ಹಜರತ್ ಬಲ್ ಅಂದ್ಬಿಟ್ಟು
- ಹಜರತ್ ಬಲ್ ಮಾರುಕಟ್ಟೆ ▶ 1:03
ಇಂದ ಆಚೆ ಬಂದಿದ್ದೀವಿ ಇಲ್ಲೊಂದು ಮಾರ್ಕೆಟ್ ಇದೆ
- ಖಯಾಮ್ ರಸ್ತೆ ▶ 7:11
ನಾನು ಇವತ್ತು ಖಯಾಮ್ ಅನ್ನೋ ಒಂದು ರಸ್ತೆಯಲ್ಲಿ ಇದ್ದೀನಿ ಈ ಒಂದು ಏರಿಯಾದಲ್ಲಿ ನೈಟ್ ಲೈಫ್ ಚೆನ್ನಾಗಿರುತ್ತೆ ಅಂತ ಕೇಳ್ಪಟ್ಟಿದೀನಿ
- ಇಡ್ಲಿ ಅಂಡ್ ದೋಸ ಡಿಲೈಟ್ ▶ 7:21
ನೀವು ಇಡ್ಲಿ ಅಂಡ್ ದೋಸ ಡಿಲೈಟ್ ಸೌತ್ ಇಂಡಿಯನ್ ರೆಸ್ಟೋರೆಂಟ್ ಸೋ ಸೌತ್ ಇಂಡಿಯನ್ಸ್ ಬಂದು ಇಲ್ಲಿ ಊಟ ಮಾಡುವಂತಹ ಪ್ರಯತ್ನ ಪಡಬಹುದು
- ಮಾತಾಹಲ್ ರೆಸ್ಟೋರೆಂಟ್ ▶ 8:49
ಮಾತಾ ಮಹಲ್ ಕ್ಯಾ ಹೇ ಅಪ್ ಕಾ ನಂಬರ್ ವನ್ ಡಿಶ್ ನಂಬರ್ ವನ್ ಹಮಾರಾ ಡಿಶ್
- ನ್ಯೂ ಡೆಲ್ಲಿ ದರ್ಬಾರ್ ಸ್ವೀಟ್ ಶಾಪ್ ▶ 11:39
ಕೆಲವು ಸಿಹಿ ಅಂಗಡಿ ಇದೆ ಸ್ವೀಟ್ ಶಾಪ್ ನ್ಯೂ ಡೆಲ್ಲಿ ದರ್ಬಾರ್ ನೋಡಿ ಬಿಸಿ ಜಾಮೂನು
- ಲಾಲ್ ಚೌಕ್ ▶ 20:43
ರಾತ್ರಿ ಲಾಲ್ ಚೌಕಲ್ಲಿ ನೋಡಿ ಇಲ್ಲಿ ಎಷ್ಟು ತುಂಬಾ ಫ್ರೆಶ್ ಆಗಿರುವಂತಹ ಶುಂಠಿ ನಿಂಬೆಹಣ್ಣು ಮೆಣಸಿನಕಾಯಿ ಹಾಗೆ ಬೆಳ್ಳುಳ್ಳಿ ಪ್ರತಿಯೊಂದು ಸಿಕ್ತಾ ಇದೆ
- ಮಮ್ಮಿ ಪ್ಲೀಸ್ ರೆಸ್ಟೋರೆಂಟ್ ▶ 21:58
ನಾನು ಊಟ ಮಾಡಿದಂತಹ ಜಾಗ ಏನೋ ಮಮ್ಮಿ ಪ್ಲೀಸ್ ಅಯ್ಯಯ್ಯೋ ಇಂತ ಹೋಟೆಲ್ ಹೆಸರು ಕೂಡ ಇದಿಯಾ ಮಮ್ಮಿ ಪ್ಲೀಸ್