untold BLOODSHED of KALYA | ಕಲ್ಯಾದ ಜೈನ ವೈಷ್ಣವರ ರಕ್ತ ಚರಿತ್ರೆ
ಸಿಕ್ಕಂತೆ ಸಂಚಾರ | SIKKANTE SANCHARA ·
Open in PlaceTube Watch on YouTube
Places in this video
- ಕಲ್ಯ ▶ 0:24
ಇವತ್ತು ನಾನು ಬಂದೇನ್ರಿ ಕಲ್ಯ ಕಲ್ಯ ಅಂತ ಹೇಳಿ ಒಂದು ಹಿಸ್ಟೋರಿಕಲ್ ಇಂಪಾರ್ಟೆಂಟ್ ಪ್ಲೇಸ್
- ಕಲ್ಲೇಶ್ವರ ದೇವಸ್ಥಾನ ▶ 0:48
ಅಲ್ಲಿ ದೇವಸ್ಥಾನ ಲಾಕ್ ಆಗಿತ್ರಿ ದೇವಸ್ಥಾನ ಕೀ ಬೇಕು ಅಂದ್ರೆ ಇಲ್ಲಿ ಊರಲ್ಲಿ ಮನೆ ಇದೆ ಆ ದೇವಸ್ಥಾನದ ಅರ್ಚಕರದು
- ಕಲ್ಲೇಶ್ವರ ದೇವಸ್ಥಾನದ ಗುಹೆ ▶ 3:40
ಎರಡು ಬಂಡೆ ಅದರ ಮಧ್ಯೆ ಒಂದು ವಿಶಾಲವಾದ ಕೇವ ಐತಿ ಗುಹೆ ಐತಿ ಆ ಗುಹೆ ಒಳಗಡೆ ದೇವಸ್ಥಾನ ಕಲ್ಲೇಶ್ವರ ದೇವಸ್ಥಾನ
- ಸರ್ವಶೀಲೆ ಚೆನ್ನಮ್ಮಜಿಯವರ ಗದ್ದುಗೆ ▶ 8:40
ಈ ವಾಟರ್ ಫಾಂಡ್ ಅನ್ನ ನೋಡ್ಕೊಂಡು ಹಿಂಗ ಮೇಲಕ್ಕೆ ಹೋದರೆ ಸರ್ವಶೀಲೆ ಚೆನ್ನಮ್ಮಜಿಯವರ ಗದ್ದುಗೆ ಹಾಗೂ ಇನ್ನು ಕೆಲವು ಶಿವಶರಣರ ಗದ್ದುಗೆಗಳನ್ನ ನೋಡೋದಕ್ಕೆ ಹೋಗ್ತೀವಿ
- ಜಂಗಮಠ ▶ 8:59
ಜಂಗಮಠ ದಿನಾಂಕ 17 ಜುಲೈ 1368 ರಂದು ಒಂದನೇ ಬುಕ್ಕರಾಯ ಕಲ್ಯಾದ ಜನರು ಸರ್ವ ಧರ್ಮವನ್ನು ಅನುಸರಿಸಿಕೊಂಡು ಹೋಗಬೇಕು ಅಂತ ಹೇಳಿ ಆಜ್ಞೆ ಮಾಡ್ತಾನ
- ಮಾನಸ್ತಂಭ ▶ 16:01
ಕಾಣಕತೈತಲ್ರಿ ಇದು ಮಾನಸ ಮಾನ ಸ್ತಂಭ
- ವಿಠ್ಠಲರಾಯ ಕೆರೆ ▶ 17:17
ಇದೆ ನೋಡಿ ವಿಠ್ಠಲರಾಯ ನಿರ್ಮಾಣ ಮಾಡಿದಂತಹ ಕೆರೆ ಸಾವಿರಾರು ವರ್ಷಗಳ ಇತಿಹಾಸ ಇರೋ ಈ ಕೆರೆ