ಶ್ರೀ ಚಂಪಕಧಾಮ ಸ್ವಾಮಿ ದೇವಾಲಯ|Champakadhama Gudda Bannerughatta|Busroute|oneday trip||Bangalore places
Open in PlaceTube Watch on YouTube
Places in this video
- ಬನ್ನೇರ್ಘಟ್ಟ ಜೂ ▶ 1:35
ಸುಮಾರು 1.5 ಕಿಲೋಮೀಟರ್ ದೂರದಲ್ಲಿರುವ ಬನ್ನೇರ್ಘಟ್ಟ ಜೂ ಮತ್ತೆ ಸಫಾರಿಗೂ ಸಹ ಹೋಗಬಹುದು
- ಶ್ರೀ ಕಾತುಶ್ಯಾಮ್ ದೇವಾಲಯ ▶ 1:43
ಈ ಜೂ ಪಕ್ಕದಲ್ಲೇ ಇರುವ ಶ್ರೀ ಕಾತುಶ್ಯಾಮ್ ದೇವಾಲಯಕ್ಕೆ ಸಹ ಹೋಗಬಹುದು
- ಚಂಪಕಧಾಮ ಸ್ವಾಮಿ ದೇವಾಲಯ ▶ 2:29
ಇದೆ ಚಂಪಕಧಾಮ ದೇವಾಲಯದ ರಾಜಗೋಪುರ ಇದು ಸುಮಾರು 80 ಅಡಿಗಳ ಎತ್ತರವಿದೆ
- ಮಹಾಲಕ್ಷ್ಮಿ ದೇವಾಲಯ ▶ 4:41
ಈ ದೇವಾಲಯದ ಒಳಗಡೆ ಚಂಪಕಧಾಮ ದೇವಾಲಯದ ಪಕ್ಕದಲ್ಲೇ ನಾವು ಮಹಾಲಕ್ಷ್ಮಿ ದೇವಾಲಯವನ್ನು ಸಹ ನೋಡ್ತೀವಿ
- ಅನ್ನದಾನ ಸೋಮವಭವನ ▶ 4:44
ಈ ದೇವಾಲಯದ ಒಳಗಡೆ ಇರುವ ಅನ್ನದಾ ಸೋಮವಭವನದಲ್ಲಿ ಬೆಳಗ್ಗೆ 11ವರೆಯಿಂದ ಮಧ್ಯಾಹ್ನಮೂ ಗಂಟೆವರೆಗೂ ಅನ್ನದಾನ ಇರುತ್ತೆ
- ವಾಗ್ನಗಿರಿ ಬೆಟ್ಟ ▶ 5:03
ಈ ಚಂಪಕಧಾಮ ದೇವಾಲಯದ ಹಿಂಭಾಗದಲ್ಲಿ ವಾಗ್ನೆಗಿರಿ ಬೆಟ್ಟ ಇದೆ
- ಶ್ರೀ ಗಣಪತಿ ದೇವಾಲಯ ▶ 5:23
ಈ ಬೆಟ್ಟದ ಕೆಳಗಡೆ ನಾವು ಶ್ರೀ ಗಣಪತಿ ದೇವಾ ದೇವಾಲಯವನ್ನ ಸಹ ನೋಡ್ತೀವಿ
- ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ▶ 5:58
ಆ ಬೆಟ್ಟದಲ್ಲಿ ನಾವು ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯವನ್ನ ನೋಡಬಹುದು
- ವ್ಯೂ ಪಾಯಿಂಟ್ ▶ 6:36
ಈ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಪಕ್ಕದಲ್ಲೇ ನಾವು ವ್ಯೂ ಪಾಯಿಂಟ್ ನ ನೋಡ್ತೀವಿ
- ಚಕ್ರವ್ಯೂಹ ▶ 7:43
ನಮ್ಮ ರೈಟ್ ಸೈಡ್ಗೆ ಇಲ್ಲಿ ಏಳು ಸುತ್ತಿನ ಚಕ್ರವ್ಯೂಹನ ರಚನೆಯನ್ನ ಮಾಡಿರೋ ರೀತಿ ಕಲ್ಲಿನಲ್ಲಿ ಕಟ್ಟಿರೋದನ್ನ ನೋಡ್ತೀವಿ
- ಕಾರ್ಯಸಿದ್ದಿ ವೀರಾಂಜನೇಯ ಸ್ವಾಮಿ ದೇವಾಲಯ ▶ 8:15
ನಮಗೆ ಕಾರ್ಯಸಿದ್ದಿ ವೀರಾಂಜನೇಯ ಸ್ವಾಮಿ ದೇವಾಲಯ ಮತ್ತೆ ಅದರ ಪಕ್ಕದಲ್ಲಿ ಶಿವನ ದೇವಾಲಯವು ಸಹ ನೋಡ್ತೀವಿ
- ಸುವರ್ಣಮುಖಿ ಕಲ್ಯಾಣಿ ▶ 8:50
ನಮಗೆ ಸುವರ್ಣಮುಖೆ ಅಂತ ಕರೆಯುವ ಕಲ್ಯಾಣಿ ಕಾಣಿಸುತ್ತೆ
- ಅಂಬಾ ಭವಾನಿ ಮತ್ತು ಭವಾನಿ ಶಂಕರ ಮಂದಿರ ▶ 11:18
ಇಲ್ಲಿ ನಾವು ಅಂಬಾ ಭವಾನಿ ಮತ್ತು ಭವಾನಿ ಶಂಕರ ಮಂದಿರವನ್ನ ನೋಡ್ತೀವಿ