Swarnagiri | Jala Narayana | Venkateshwara Swamy Temple | Places to visit near Hyderabad
Open in PlaceTube Watch on YouTube
Places in this video
- ಸ್ವರ್ಣಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ▶ 1:00
ಇವತ್ತು ನಾವು ಹೈದರಾಬಾದ್ ಹತ್ರ ಇರುವ ಒಂದು ಸ್ಪೆಷಲ್ ಜಾಗಕ್ಕೆ ಬಂದಿದ್ದೀವಿ ಅದು ಬೇರೆ ಯಾವುದು ಅಲ್ಲ ಸ್ವರ್ಣಗಿರಿ ಅಂತ ಇದನ್ನ ಮಿನಿ ತಿರುಮಲ ಅಂತಾನೂ ಕರೀತಾರೆ
- ೧೦೮ ಮೆಟ್ಟಿಲುಗಳು ▶ 1:34
ಇಲ್ಲಿ 108 ಸ್ಟೆಪ್ಸ್ ಇದೆ ಸೋ ಈ ಸ್ಟೆಪ್ಸ್ ನ ಅತ್ಕೊಂಡು ಬಿಟ್ಟು ಹೋಗೋಣ ಅಂತೆ
- ಬ್ರಹ್ಮರಥ ▶ 1:46
ಇದು ಬ್ರಹ್ಮರಥ ಕಾಣಿಸ್ತಾ ಇದೆ ನೋಡಿ ಇಲ್ಲಿಂದ
- ಜಯ ವಿಜಯ ದ್ವಾರಪಾಲಕರು ▶ 1:50
ಇದು ಜಯ ವಿಜಯ ದ್ವಾರಪಾಲಕರು ನೋಡಿ ಎಷ್ಟು ಜನ ಬಂದು ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ
- ದಶಾವತಾರ ವಿಗ್ರಹಗಳು ▶ 2:25
ಅದೇ ರೀತಿ ನಿಮಗೆ ಇಲ್ಲಿ ದಶಾವತಾರದ ವಿಗ್ರಹಗಳಿದೆ ನೋಡಿ ಇಲ್ಲಿ ಅಮೃತಶಿಲಾ ವಿಗ್ರಹ ಮತ್ಸ್ಯಾವತಾರ
- ಶೇಷನ ರಂಗನಾಥ ಸ್ವಾಮಿ ▶ 4:43
ನೋಡಿ ಶೇಷನ ರಂಗನಾಥ ಸ್ವಾಮಿ ಅದ್ಭುತವಾಗಿದೆ ದೇವಸ್ಥಾನ ಇದು
- ಮುಂಭಾಗದ ಗೋಪುರ ▶ 5:01
ಈಗ ನಾವು ದೇವಸ್ಥಾನದ ಮುಂಭಾಗಕ್ಕೆ ಬಂದಿದ್ದೀವಿ ಮುಂಭಾಗದ ಗೋಪುರ ನೋಡಿ ಎಷ್ಟು ಅದ್ಭುತವಾಗಿದೆ
- ಗರುಡ ಪ್ರತಿಮೆ ▶ 5:34
ಇಲ್ಲಿ ನಮಗೆ ಗರುಡ ಸ್ಟ್ಯಾಚ್ು ನೋಡಬಹುದು ನೋಡಿ ಎಷ್ಟು ಅದ್ಭುತವಾಗಿದೆ ಅಂತ ಎರಡು ಕೈ ಕೈ ಮುಗಿದು ರೆಕ್ಕೆ ಬಿಚ್ಚಿಕೊಂಡಿರುವ ಗರುಡ ತರ ಇದೆ
- ಆಂಜನೇಯ ವಿಗ್ರಹ ▶ 5:49
ಇದು ಕೂಡ ನೆಕ್ಸ್ಟ್ ನಮಗೆ ವಿಶೇಷವಾದ ಆಂಜನೇಯನ ವಿಗ್ರಹ ನೋಡ್ತಾ ಇದೀವಿ ಈಗ ಅಲ್ಲಿಗೆ ಹೋಗ್ತಾ ಇದೀವಿ ಬನ್ನಿ
- ಕಲ್ಲಿನ ರಥ ▶ 6:03
ಅದು ಏನು ಅಂದ್ರೆ ಕಲ್ಲಿನ ಹಂಪಿ ರಥ ಇದೆಯಲ್ಲ ಕಲ್ಲಿನ ರಥ ಅದೇ ರೀತಿ ನಮಗೆ ನೋಡಬಹುದು ಎಷ್ಟು ಎತ್ತರವಾಗಿದೆ
- ವರಾಹ ಸ್ವಾಮಿ ದೇವಸ್ಥಾನ ▶ 6:47
ತಿರುಮಲದ ರೀತಿಯಲ್ಲಿ ವರಾಹ ಸ್ವಾಮಿಯ ದರ್ಶನ ಮಾಡಬಹುದು ನೀವು ವರಾಹ ಸ್ವಾಮಿ ದರ್ಶನ ಮಾಡಿ ವರಾಹ ಸ್ವಾಮಿ ದೇವಸ್ಥಾನ
- ಜಲನಾರಾಯಣ ದೇವಸ್ಥಾನ ▶ 7:04
ಇವಾಗ ತುಂಬಾ ಜನದ್ದು ಫೇವರೆಟ್ ಪ್ಲೇಸ್ ಜಲನಾರಾಯಣ ಅಲ್ಲಿಗೆ ಹೋಗ್ತಾ ಇದೀವಿ ಮೋಸ್ಟ್ ಇನ್ಸ್ಟಾಗ್ರಾಮಬಲ್ ಸ್ಪಾಟ್ ಅಂದ್ರೆ ಇದೆ
- ಸಹಸ್ರ ದೀಪ ಅಲಂಕರಣ ಮಂಟಪ ▶ 8:52
ಆಲ್ಮೋಸ್ಟ್ ಇದು ಸಹಸ್ರ ದೀಪ ಅಲಂಕರಣ ಮಂಟಪ ನಮಗೆ ತಿರುಮಲದಲ್ಲಿ ಹೇಗಿದೆಯೋ ಅದೇ ರೀತಿ ಇಲ್ಲಿ
- ಕಲ್ಯಾಣ ಮಂಟಪ ▶ 9:36
ಇದು ನೋಡಿ ಕಲ್ಯಾಣ ಮಂಟಪ ಇದು ಹಾಗೆ ಇಲ್ಲಿ ಮಧ್ಯಾಹ್ನ ಅನ್ನಪ್ರಸಾದ ಕೂಡ ಇರುತ್ತೆ
- ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನ ▶ 10:45
ನಾವು ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನ ನೋಡಿ ಇದೆಲ್ಲ ಉಚಿತ ದರ್ಶನದ ಲೈನ್ ಸ್ಟಾರ್ಟ್ ಆಗ್ತಾ ಇದೆ
- ಪ್ರಸಾದ ಕೌಂಟರ್ ▶ 11:31
ಇವಾಗ ನಾವು ಕಲ್ಯಾಣ ಮಂಟಪದ ಹತ್ರ ಇದ್ದೀವಿ ನೋಡಿ ಇಲ್ಲಿ ಪ್ರಸಾದದ ಕೌಂಟರ್ ಗಳು ಕೂಡ ಇದೆ ಇದರಲ್ಲಿ ನಿಮಗೆ ಲಡ್ಡು ಪುಳಿಯೋಗರೆ ವಡ ವಡ 50 ರೂಪಾಯಿ
- ಭುವನಗಿರಿ ಕೋಟೆ ▶ 12:06
ಯಾದಗಿರಿ ಗುಡ್ಡ ಸುರೇಂದ್ರಪುರಿ ಸ್ವರ್ಣಗಿರಿ ಮತ್ತೆ ಭುವನಗಿರಿ ಫೋರ್ಟ್ ಈ ನಾಲ್ಕು ಪ್ಲೇಸಸ್ ನ ನೀವು ಒನ್ ಡೇ ಅಲ್ಲೇ ಕವರ್ ಮಾಡಬಹುದು
- ಯಾದಗಿರಿಗುಟ್ಟ ▶ 12:06
ಯಾದಗಿರಿ ಗುಡ್ಡ ಸುರೇಂದ್ರಪುರಿ ಸ್ವರ್ಣಗಿರಿ ಮತ್ತೆ ಭುವನಗಿರಿ ಫೋರ್ಟ್ ಈ ನಾಲ್ಕು ಪ್ಲೇಸಸ್ ನ ನೀವು ಒನ್ ಡೇ ಅಲ್ಲೇ ಕವರ್ ಮಾಡಬಹುದು
- ಸುರೇಂದ್ರಪುರಿ ▶ 12:06
ಯಾದಗಿರಿ ಗುಡ್ಡ ಸುರೇಂದ್ರಪುರಿ ಸ್ವರ್ಣಗಿರಿ ಮತ್ತೆ ಭುವನಗಿರಿ ಫೋರ್ಟ್ ಈ ನಾಲ್ಕು ಪ್ಲೇಸಸ್ ನ ನೀವು ಒನ್ ಡೇ ಅಲ್ಲೇ ಕವರ್ ಮಾಡಬಹುದು
- ಗಂಟ ಮಂಟಪಂ ▶ 13:26
ಹಾಗೆ ಇಲ್ಲಿ ಗಂಟ ಮಂಟಪಂ ಅಂತ ಇದೆ ನೋಡೋಣ ಬನ್ನಿ ಅದರ ಹತ್ರ ಹೋಗೋಣ ಅಂತ ಈ ಗಂಟ ಮಂಟಪದ ವಿಶೇಷತೆ ಏನಂದ್ರೆ ಈ ಗಂಟೆ ಇದೆಯಲ್ಲ ಅಷ್ಟು ತುಂಬಾ ದೊಡ್ಡ ಗಂಟೆ