PlaceTubeThe places in YouTube travel videos, on a map

ಗವಿ ಗಂಗಾಧರೇಶ್ವರ ದೇವಾಲಯ|Shri Gavi Gangadhareshwara|Gavipuram|Bangalore series

Lakshmi _Family_Zone ·

Open in PlaceTube Watch on YouTube

ಗವಿ ಗಂಗಾಧರೇಶ್ವರ ದೇವಾಲಯ|Shri Gavi Gangadhareshwara|Gavipuram|Bangalore series

Places in this video

  1. ಗವಿ ಗಂಗಾಧರೇಶ್ವರ ದೇವಾಲಯ ▶ 0:31

    ಈ ದೇವಾಲಯ ತುಂಬಾನೇ ವಿಶೇಷವಾದ ದೇವಾಲಯವಾಗಿದೆ ಇದು ಆರನೇ ಶತಮಾನದಲ್ಲಿ ಗಂಗರ ಕಾಲದಲ್ಲಿ ನಿರ್ಮಾಣವಾಗಿರುವಂತಹ ದೇವಾಲಯ

  2. ರಾಮಕೃಷ್ಣ ಆಶ್ರಮ ▶ 2:00

    ಬೆಂಗಳೂರು ಮೆಜೆಸ್ಟಿಕ್ ಅಥವಾ ಮಾರ್ಕೆಟ್ ಇಂದ ನೀವು ಮೊದಲು ರಾಮಕೃಷ್ಣ ಆಶ್ರಮನ ರೀಚ್ ಆಗಬೇಕಾಗಿರುತ್ತೆ

  3. ನಾಡಪ್ರಭು ಕೆಂಪೇಗೌಡರ ಪ್ರತಿಮೆ ▶ 2:40

    ಇಲ್ಲಿ ನಾವು ನಾಡಪ್ರಭು ಕೆಂಪೇಗೌಡರ ಸ್ಟ್ಯಾಚ್ು ಅನ್ನು ಸಹ ನೋಡಬಹುದು

  4. ಹನುಮಂತನ ಪಾದ ಮುದ್ರೆ ▶ 3:13

    ಈ ಗುಡ್ಡದ ಮೇಲೆ ಹನುಮಂತನ ಬಲಗಡೆಯ ಪಾದ ಮುದ್ರೆ ಇದೆ ಅಂತ ಅಂದ್ಬಿಟ್ಟು ನಂಬಲಾಗುತ್ತೆ

  5. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ▶ 9:08

    ಈ ದೇವಸ್ಥಾನದ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ ಇಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿದ್ಯಾಭ್ಯಾಸವನ್ನ ಮಾಡಿರೋ ಸ್ಕೂಲ್ ಇದು

Cities in these videos

Bangalore