ಹಿಮವತ್ ಗೋಪಾಲ ಸ್ವಾಮಿ ಬೆಟ್ಟ | Himavad Gopalswamibetta by bus | one day mini trip |ksrtc freebus
Open in PlaceTube Watch on YouTube
Places in this video
- ಹಿಮವತ್ ಗೋಪಾಲಸ್ವಾಮಿ ಬೆಟ್ಟ ▶ 0:00
ಬೆಂಗಳೂರಿಂದ 225 ಕಿಲೋಮೀಟರ್ ದೂರದಲ್ಲಿರೋ ಹಿಮಾವತ್ ಗೋಪಾಲಸ್ವಾಮಿ ಬೆಟ್ಟ
- ಸ್ಯಾಟಿಲೈಟ್ ಬಸ್ ಸ್ಟಾಪ್ ▶ 0:23
ನಾವು ಇವಾಗ ಸ್ಯಾಟಿಲೈಟ್ ಬಸ್ ಸ್ಟಾಪ್ ಅಲ್ಲಿ ಇದ್ದೀವಿ
- ಮೈಸೂರು ▶ 1:20
ನಾವು ಟು ಹವರ್ಸ್ ಜರ್ನಿ ಮಾಡಿ ಮೈಸೂರಿನ ರೀಚ್ ಆಗಿದ್ದೀವಿ
- ನಂಜನಗೂಡು ▶ 1:52
ಈ ನಂಜನಗೂಡಿಗೂ ಬಂದು ನಾವು ದೇವರ ದರ್ಶನ ಮಾಡ್ಕೊಂಡು ರಿಟರ್ನ್ ಬೆಂಗಳೂರಿಗೆ ಹೋಗಬಹುದು
- ಗುಂಡ್ಲುಪೇಟೆ ▶ 2:38
ನೋಡಿ ನಾವು ಇವಾಗ ಗುಂಡ್ಲುಪೇಟೆನ ರೀಚ್ ಆಗ್ತಾ ಇದೀವಿ
- ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಬಸ್ ಸ್ಟಾಪ್ ▶ 2:49
ಇಲ್ನೋಡಿ ಇದೇನೆ ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಬಸ್ ಸ್ಟಾಪ್
- ಗೋಪಾಲಸ್ವಾಮಿ ಬೆಟ್ಟ ಫಾರೆಸ್ಟ್ ಗೇಟ್ ▶ 3:26
ಗುಂಡ್ಲು ಪೇಟೆಯಿಂದ ಗೋಪಾಲಸ್ವಾಮಿ ಬೆಟ್ಟ ಫಾರೆಸ್ಟ್ ಗೇಟ್ ತನಕನು ನಮಗೆ ಟಿಕೆಟ್ ಕೊಡ್ತಾರೆ
- ಬಂಡಿಪುರ ನ್ಯಾಷನಲ್ ಪಾರ್ಕ್ ▶ 7:30
ಈ ಹಿಮಾವತ್ ಗೋಪಾಲಸ್ವಾಮಿ ಬೆಟ್ಟ ಬಂಡಿಪುರ ನ್ಯಾಷನಲ್ ಪಾರ್ಕ್ ಅಲ್ಲಿ ಹೈಯೆಸ್ಟ್ ಪೀಕ್ ನ ಹೊಂದಿದೆ
- ಹಿಮವತ್ ಗೋಪಾಲಸ್ವಾಮಿ ದೇವಸ್ಥಾನ ▶ 7:45
ಈ ಟೆಂಪಲ್ ಹೊಯ್ಸಳ ಅವರು ಅಳಿದ 1318ನೇ ಶತಮಾನದಲ್ಲಿ ಈ ಟೆಂಪಲ್ನ ಮಾಡಿದ್ರು