Pondicherry | Places to Visit | Vinayaka Temple | Rock Beach | Museum
Open in PlaceTube Watch on YouTube
Places in this video
- ಮನಕುಳಂ ವಿನಾಯಕ ದೇವಸ್ಥಾನ ▶ 0:15
ಮೊದಲಿಗೆ ನಾವು ವಿನಾಯಕನ ದೇವಸ್ಥಾನಕ್ಕೆ ಬಂದಿದೀವಿ ಪಾಂಡಿಚೇರಿನಲ್ಲಿ
- ವೈಟ್ ಟೌನ್ (ಫ್ರೆಂಚ್ ಕಾಲೋನಿ) ▶ 2:23
ನಾವು ಚೂರು ಮುಂದಕ್ಕೆ ಬಂದ್ರೆ ನಮಗೆ ಇದನ್ನ ವೈಟ್ ಟೌನ್ ಅಂತ ಕರೀತಾರೆ ಇಲ್ಲಿ ಫ್ರೆಂಚ್ ಕಾಲನಿ ಅಂತ ತುಂಬಾ ತುಂಬಾನೇ ಫೇಮಸ್
- ಅರಬಿಂದು ಆಶ್ರಮ ▶ 3:29
ಪಾಂಡಿಚೇರಿಯಲ್ಲಿ ಇನ್ನ ಒಂದು ಪ್ಲೇಸ್ ಇದೆ ಇದೊಂದು ಆಧ್ಯಾತ್ಮಿಕ ಕೇಂದ್ರ ಇದನ್ನ ಅರಬಿಂದು ಆಶ್ರಮ ಅಂತ ಕರೀತಾರೆ
- ಗಣಪತಿ ದೇವಸ್ಥಾನದ ಪಕ್ಕದ ಶಾಪಿಂಗ್ ಸ್ಟ್ರೀಟ್ ▶ 4:07
ನಿಮಗೆ ಗಣಪತಿ ದೇವಸ್ಥಾನದ ಪಕ್ಕದಲ್ಲೇ ಈತರ ಎಲ್ಲಾ ಶಾಪಿಂಗ್ ಅವೈಲಬಲ್ ಇರುತ್ತೆ
- ರಾಕ್ ಬೀಚ್ (ಪ್ರಮೋನೆಟ್ ಬೀಚ್) ▶ 6:27
ಈಗ ನಾವು ಪ್ರಮೋನೆಟ್ ಬೀಚ್ಗೆ ಹೋಗ್ತಾ ಇದೀವಿ ಇದನ್ನ ರಾಕ್ ಬೀಚ್ ಅಂತನು ಕರೀತಾರೆ ಅಥವಾ ಪಾಂಡಿಚೇರಿ ಬೀಚ್ ಅಂತನು ಕರೀತಾರೆ
- ಸೆರೆನಿಟಿ ಬೀಚ್ ▶ 6:44
ಇನ್ನು ಇದರ ಜೊತೆಗೆ ನಮಗೆ ಇನ್ನು ಪಾಂಡಿಚೇರಿಯಲ್ಲಿ ಸಾಕಷ್ಟು ಬೀಚ್ ಗಳಿದೆ ಅದು ಯಾವುದು ಅಂದ್ರೆ ಸೆರೆನಿಟಿ ಬೀಚ್ ಆಗಿರಬಹುದು
- ಪ್ಯಾರಡೈಸ್ ಬೀಚ್ ▶ 6:45
ಪ್ಯಾರಡೈಸ್ ಬೀಚ್ ಇಡನ್ ಬೀಚ್ ಈತರ ಇನ್ನು ಎಷ್ಟೊಂದು ಬೀಚಸ್ ಇದೆ
- ಇಡನ್ ಬೀಚ್ ▶ 6:45
ಪ್ಯಾರಡೈಸ್ ಬೀಚ್ ಇಡನ್ ಬೀಚ್ ಈತರ ಇನ್ನು ಎಷ್ಟೊಂದು ಬೀಚಸ್ ಇದೆ
- ಆರೋವಿಲ್ ಬೀಚ್ ▶ 6:50
ಅದರ ಜೊತೆಗೆ ನಮಗೆ ಆರೋವಿಲ್ ಬೀಚ್ ಅಂತ ಕೂಡ ಇದೆ ಆ ಬೀಚ್ ಅಂತೂ ತುಂಬಾನೇ ಬ್ಯೂಟಿಫುಲ್ ಬೀಚ್ ಅಂತ ಹೇಳ್ತಾರೆ
- ಪಾಂಡಿಚೇರಿ ಮ್ಯೂಸಿಯಂ ▶ 7:02
ಈಗ ನಾವು ಪಾಂಡಿಚೇರಿ ಮ್ಯೂಸಿಯಂ ಮುಂಭಾಗದಲ್ಲಿ ಇದ್ದೀವಿ
- ರಾಜಭವನ (ಲೆಫ್ಟಿನೆಂಟ್ ಗವರ್ನರ್ ಭವನ) ▶ 7:56
ಈಗ ನಾವು ಪಾಂಡಿಚೇರಿಯ ರಾಜಭವನದ ಮುಂದೆ ಇದ್ದೀವಿ
- ಬೀಚ್ ರೋಡ್ ▶ 8:30
ಈಗ ನಾವು ಪಾಂಡಿಚೇರಿಯ ಮೋಸ್ಟ್ ಹ್ಯಾಪನಿಂಗ್ ಪ್ಲೇಸ್ಗೆ ಬಂದಿದ್ದೀವಿ ಇದನ್ನ ಬೀಚ್ ರೋಡ್ ಅಂತ ಕರೀತಾರೆ
- ಮಹಾತ್ಮ ಗಾಂಧಿ ಪ್ರತಿಮೆ ▶ 8:56
ಇದು ಮಹಾತ್ಮ ಗಾಂಧಿ ಸ್ಟ್ಯಾಚು ನೋಡಬಹುದಾಗಿರುತ್ತೆ
- ಫ್ರೆಂಚ್ ವಾರ್ ಮೆಮೋರಿಯಲ್ ▶ 8:56
ಅದೇ ರೀತಿ ಇನ್ನು ಸ್ವಲ್ಪ ಮುಂದೆ ಹೋದ್ರೆ ನಮಗೆ ಫ್ರೆಂಚ್ ವಾರ್ ಮೆಮೋರಿಯಲ್ ಕೂಡ ಇದೆ
- ಆರೋವಿಲ್ ▶ 10:45
ನಮಗೆ ಆರೋವಿಲ್ ಮಾತ್ರ ಸ್ವಲ್ಪ ಸಿಟಿಯಇಂದ ದೂರ ಇರುತ್ತೆ ಅಂದ್ರೆ ಪಾಂಡಿಚೇರಿ ಇಂದ ಅದು 15 ಕಿಲೋಮೀಟರ್ ದೂರದಲ್ಲಿ ಇರುತ್ತೆ
- ಪಾಂಡಿಚೇರಿ ರೈಲ್ವೆ ಸ್ಟೇಷನ್ ▶ 13:41
ಇನ್ನು ನಮಗೆ ರಾಕ್ ಬೀಚ್ ಇಂದ ಪಾಂಡಿಚೇರಿ ರೈಲ್ವೆ ಸ್ಟೇಷನ್ ಕೇವಲ ಒಂದು ಕಿಲೋಮೀಟರ್ ದೂರ ಅಷ್ಟೇ