PlaceTubeThe places in YouTube travel videos, on a map

Extreme Heat, No Water: The Bedouin's Impossible Life | Global Kannadiga | Jordan

Global Kannadiga ·

Open in PlaceTube Watch on YouTube

Extreme Heat, No Water: The Bedouin's Impossible Life | Global Kannadiga | Jordan

Places in this video

  1. ಅಖಾಬಾ ▶ 1:13

    ಜಾರ್ಡನ್ ದೇಶದ ಅಖಾಬಾ ನಗರದಿಂದ ಬ್ಯಾಗ್ ಒತ್ಕೊಂಡು ಒಂದು ರೋಡ್ ಟ್ರಿಪ್ ಗೆ ಹೋಗ್ತಾ ಇದೀವಿ

  2. ಎಂಟರ್ಪ್ರೈಸ್ ರೆಂಟ್ ಕಾರ್ ▶ 6:15

    ಇಲ್ಲೊಂದು ಕಾರ್ ಕಂಪನಿಯಲ್ಲಿ ಕಾರ್ ರೆಂಟ್ ಗೆ ತಗೋತಾ ಇದೀವಿ ನಾವು ಇವತ್ತು ಕಾರ್ ಹೈರ್ ಮಾಡ್ತಾ ಇದೀವಿ ಎಂಟರ್ಪ್ರೈಸ್ ರೆಂಟ್ ಕಾರ್ ಇಂದ ನಮ್ಮ ಸ್ನೇಹಿತರು ಒಳ್ಳೆ ಪ್ರೈಸ್ ಅಲ್ಲಿ ಮಾಡಿಕೊಟ್ಟಿದ್ದಾರೆ

  3. ಡೆಸರ್ಟ್ ಹೈವೇ ▶ 10:23

    ಸಿಟಿ ಆಚೆ ಕಡೆ 110 ಡೆಸರ್ಟ್ ಹೈವೇ ಅಲ್ಲಿ ಸೊ ಓಕೆ ಮ್ಯಾನೇಜ್ ಮಾಡಬಹುದು

  4. ವಾಟರ್ ಮೆಲನ್ ಅಂಗಡಿ ▶ 11:13

    ಫಸ್ಟ್ ಬ್ರೇಕ್ ಅಲ್ಲಿ ವಾಟರ್ ಬಿಟ್ಟು ವಾಟರ್ ಮೆಲನ್ ತಿನ್ನೋಣ ಅಂತ ಬಂದಿದ್ದೀವಿ ಸರ್ ಡಿಡ್ ಯು ಆಸ್ಕ್ ಹೌ ಮಚ್ ನೋಡಿ ಎಷ್ಟು ದೊಡ್ಡ ಸೈಜ್ ಇದೆ

  5. ಕಲ್ಲಂಗಡಿ ತೋಟ ▶ 14:47

    ಕಲ್ಲಂಗಡಿ ತೋಟಕ್ಕೆ ಬಂದಿದ್ದೀವಿ ಆಹಾ ಆಹಾ ಎಲ್ಲೆಲ್ಲೂ ಕಲ್ಲಂಗಡಿ ಆದರೆ ಎಲ್ಲಾ ಒಣಗಿ ಹಾಳಾಗಿಬಿಟ್ಟಿದೆ

  6. ವಾದಿ ರಮ್ ▶ 16:53

    ವಾದಿರಾಮ್ ಅನ್ನೋ ಏರಿಯಾ ಪ್ರೊಟೆಕ್ಟೆಡ್ ವೈಲ್ಡ್ ಲೈಫ್ ಏರಿಯಾ ಕೂಡ ಸೋ ಇಲ್ಲಿ ಬರಬೇಕು ಅಂದ್ರೆ ಇದೊಂದು ನ್ಯಾಷನಲ್ ಟ್ರೆಜರ್ ಇದ್ದ ಹಾಗೆ ಏಳು ಜಾರ್ಡೇನಿಯನ್ ದಿನಾರ್ ನ ಕೊಟ್ಟು ಒಳಗೆ ಎಂಟ್ರೆನ್ಸ್ ಟಿಕೆಟ್ ತಗೋಬೇಕು

  7. ಜಾರ್ಡನ್ ಪಾಸ್ ▶ 17:10

    ಜಾರ್ಡನ್ ಪಾಸ್ ತಗೊಂಡು ಬಿಟ್ರೆ ಇಡೀ ಜಾರ್ಡನ್ ನ ಎಲ್ಲಾ ಜಾಗಗಳು ಪೆಟ್ರಾ ಆಗಬಹುದು ಪ್ರತಿಯೊಂದು ಜಾಗಕ್ಕೂ ಫ್ರೀ ಎಂಟ್ರೆನ್ಸ್ ಸಿಗುತ್ತೆ

  8. ಮೊಹಮ್ಮದ್ ಅವರ ಬೆಡೂಯಿನ್ ಮನೆ ▶ 18:00

    ಈ ಒಂದು ಎಕ್ಸ್ಟ್ರೀಮ್ ಹಳ್ಳಿಯಲ್ಲಿ ಬದುಕುತ್ತಾ ಇರುವಂತಹ ಹುಡುಗ ಮೊಹಮ್ಮದ್ ಹಾಯ್ ಮೊಹಮ್ಮದ್ ಹಾಯ್ ವಿ ಗೋ ಸೀ ಯುವರ್ ವಿಲೇಜ್

  9. ನೀರಿನ ಮೂಲ (ಸ್ಪ್ರಿಂಗ್) ▶ 23:27

    ಈಗ ನೀರಿನ ಮೂಲವನ್ನು ಹುಡುಕಿಕೊಂಡು ಹೋಗೋ ಸಮಯ ಸಂಜೆ ಹೊತ್ತು ಇಲ್ಲಿ ಬಾರ್ಬಿಕ್ಯೂ ಮಾಡೋದಾಗಲಿ ಟೀ ಮಾಡೋದಾಗಲಿ ಮಾಡ್ತಾರೆ

Cities in these videos

Aqaba · Aqaba Governorate · Wadi Rum