ಮಹಾರಾಷ್ಟ್ರದ ನಾಸಿಕ್ ನಲ್ಲಿ ನೀವು ತಪ್ಪದೆ ನೋಡಬೇಕಾದ ಸ್ಥಳಗಳು | ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ ಸ್ಥಳ
Open in PlaceTube Watch on YouTube
Places in this video
- ರಾಮಕುಂಡ ▶ 0:23
ಮೊದಲಿಗೆ ನಿಮಗೆ ರಾಮಕುಂಡಿಗೆ ಕರ್ಕೊಂಡು ಹೋಗ್ತೀನಿ ಆ ಜಾಗವನ್ನ ಪಂಚವಟಿ ಅಂತ ಕರೀತಾರೆ
- ತ್ರಿವೇಣಿ ಸಂಗಮ ▶ 0:48
ರಾಮಕುಂಡಿಗೆ ಬಂದ ತಕ್ಷಣ ಮೊದಲು ನೋಡಬೇಕಾದ ಸ್ಥಳ ಅಂದ್ರೆ ಅದು ತ್ರಿವೇಣಿ ಸಂಗಮ
- ಗಂಗಾ ಗೋದಾವರಿ ದೇವಸ್ಥಾನ ▶ 1:43
ಹಿಂದೆ ಗಂಗಾ ಗೋದಾವರಿ ದೇವಸ್ಥಾನ ಇದೆ ಬನ್ನಿ ಈಗ ಗಂಗಾ ಗೋದಾವರಿ ತಾಯಿಯ ದರ್ಶನ ಮಾಡಿಕೊಳ್ಳೋಣಂತೆ
- ಕಪಾಲೇಶ್ವರ ದೇವಸ್ಥಾನ ▶ 7:02
ನೆಕ್ಸ್ಟ್ ಜಾಗ ಬಂದ್ಬಿಟ್ಟು ಕಪಾಲೇಶ್ವರ ದೇವಸ್ಥಾನ ಅಂತ ರಾಮಕುಂಡದಿಂದ ಕೆಲವೇ ಮೀಟರ್ಗಳಷ್ಟು ದೂರದಲ್ಲಿ ಇರುತ್ತೆ
- ಘೋರೆರಾಮ್ ದೇವಸ್ಥಾನ ▶ 8:28
ಈಗ ಪ್ರಸ್ತುತ ನಾನು ಘೋರೆರಾಮ್ ದೇವಸ್ಥಾನದ ಹತ್ರ ಇದ್ದೀನಿ
- ಕಾಲಾರಾಮ ದೇವಸ್ಥಾನ ▶ 9:33
ಮುಂದೆ ನಾನು ಘೋರೆರಾಮನ ದೇವಸ್ಥಾನದಿಂದ ಕಾಲಾರಾಮನ ದೇವಸ್ಥಾನಕ್ಕೆ ಹೋಗ್ತಾ ಇದೀನಿ
- ಪಂಚವಟಿ ▶ 11:38
ಈಗ ಮುಂದೆ ನಾನು ಮುಖ್ಯವಾದ ದೇವಸ್ಥಾನಕ್ಕೆ ಹೋಗ್ತಾ ಇದೀನಿ ಅದನ್ನ ಪಂಚವಟಿ ಅಂತ ಕರೀತಾರೆ
- ಸೀತಾ ಗುಫ ▶ 13:04
ಪಂಚವಟಿನಲ್ಲಿ ನೋಡಲೇ ಬೇಕಾದ ಜಾಗ ಅಂದ್ರೆ ಅದು ಸೀತಾ ಗುಫ
- ತಪೋವನ್ ▶ 13:50
ತಪೋವನ್ ಅಂತ ಇದೆ ಅದು ಕೂಡ ತುಂಬಾನೇ ಚೆನ್ನಾಗಿದೆ
- ಮಹಾಮಾರ್ಗ ಬಸ್ ಸ್ಟ್ಯಾಂಡ್ ▶ 14:02
ಇಲ್ಲಿಂದ ಮಹಾಮಾರ್ಗ ಅಂತ ಒಂದು ಬಸ್ ಸ್ಟ್ಯಾಂಡ್ ಇರುತ್ತೆ ಅಲ್ಲಿಗೆ ಹೋಗ್ಬೇಕು